ಪಾಟ್ರಕೋಡಿ ನಿವಾಸಿಗಳ ಕುರಿತು ಅವಹೇಳನಕಾರಿ ಭಾಷಣ ಆರೋಪ: ನರಸಿಂಹ ಮಾಣಿ ಹಾಗೂ ಆಯೋಜಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪಾಟ್ರಕೋಡಿ ನಿವಾಸಿಗಳಿಂದ ವಿಟ್ಲ ಠಾಣೆಗೆ ದೂರು
ವಿಟ್ಲ: ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಮಿತ್ತೂರಿನಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ನಡೆದ ಕಾರ್ಯಕ್ರಮವೊಂದರಲ್ಲಿ ನರಸಿಂಹ ಮಾಣಿರವರು ಒಂದು ಸಮುದಾಯದ ವಿರುದ್ಧ ಪ್ರಚೋದನಕಾರಿಯಾಗಿ ಭಾಷಣ ಮಾಡಿ
Read More