ನಿಮ್ಮ ಕನಸು ನನಸಾಗಿಸಲು ವಿಷನ್ ಇಂಡಿಯಾ ಕೊಡುಗೆ: ಗರಿಷ್ಠ ಸದಸ್ಯರನ್ನೊಳಗೊಂಡ ಮೊದಲ ಸ್ಕೀಂ: ಸೆಪ್ಟೆಂಬರ್ 10ಕ್ಕೆ ಮೊದಲ ಡ್ರಾ
ಮಂಗಳೂರು: ಬಡ ಮತ್ತು ಮಧ್ಯಮ ವರ್ಗದ ಜನರ ಕನಸಿನ ಯೋಜನೆಯಾದ ವಿಷನ್ ಇಂಡಿಯಾ ಸ್ಕೀಂ’ನ ಮೊದಲ ಕಂತಿನ ಡ್ರಾ ಇದೇ ಬರುವ ಸೆ.10 ಕ್ಕೆ ನಡೆಯಲಿದ್ದು, ರಾಜ್ಯದ
Read Moreಮಂಗಳೂರು: ಬಡ ಮತ್ತು ಮಧ್ಯಮ ವರ್ಗದ ಜನರ ಕನಸಿನ ಯೋಜನೆಯಾದ ವಿಷನ್ ಇಂಡಿಯಾ ಸ್ಕೀಂ’ನ ಮೊದಲ ಕಂತಿನ ಡ್ರಾ ಇದೇ ಬರುವ ಸೆ.10 ಕ್ಕೆ ನಡೆಯಲಿದ್ದು, ರಾಜ್ಯದ
Read Moreಪುತ್ತೂರಿನಲ್ಲಿ ಪ್ರಥಮ ಬಾರಿಗೆ, ಬಂಪರ್ ನಾಲ್ಕು ಮನೆ ಹಾಗು ಕಾರು, ಬೈಕ್,ಚಿನ್ನ, ಡೈಮಂಡ್ ಸೇರಿದಂತೆ ಲಕ್ಷಾಂತರ ಮೌಲ್ಯದ ಬಹುಮಾನವನ್ನು ಉಡುಗೊರೆಯಾಗಿ ನೀಡುವ ವಿಶಿಷ್ಟ ಕನಸಿನ ಯೋಜನೆ “ಬ್ರೈಟ್ ಭಾರತ್” ಸಂಸ್ಥೆಯಡಿ ಪುತ್ತೂರಿನಲ್ಲಿ ಆರಂಭಗೊಂಡಿದೆ. ಸ್ವಂತ ಮನೆ ಎನ್ನುವುದು ಹಲವರಿಗೆ ಕನಸು ಮಾತ್ರವಾಗಿ ಉಳಿದಿರುವ ಈ ದಿನದಲ್ಲಿ, ಅವರ ತಿಂಗಳ ಉಳಿತಾಯದ ಕೇವಲ ಒಂದು ಸಾವಿರ ರೂಪಾಯಿಗೆ ಬಹುಮಾನವಾಗಿ ಮನೆ ನೀಡುವ ಕನಸಿನ ಯೋಜನೆ ಇದಾಗಿದ್ದು ಇದರಲ್ಲಿ ಎರಡು ಬೆಡ್ ರೂಮಿನ ನಾಲ್ಕು ಮನೆ, ಆರು ಆಕ್ಟಿವಾ, ಎರಡು ಬೈಕ್, ಕಾರು, ಚಿನ್ನ, ವಜ್ರ ಹೀಗೆ ಲಕ್ಷಾಂತರ ಮೌಲ್ಯದ ವಸ್ತುಗಳು ಬಹುಮಾನವಾಗಿ ಇರಲಿದ್ದು, ವಿಜೇತರಿಗೆ ಬಂಪರ್ ಬಹುಮಾನಗಳು ಲಭಿಸಲಿದೆ. ಅಂತಿಮವಾಗಿ ವಿಜೇತರಾಗದ ಪ್ರತಿಯೊಬ್ಬ ಸದಸ್ಯರಿಗೂ ಪ್ರೋತ್ಸಾಹಕ ಬಹುಮಾನ ಇರಲಿದ್ದು, ಅವರಿಗೆ ಚಿನ್ನ, ಟಿವಿ, ಇನ್ವೆರ್ಟರ್, ಫ್ರಿಡ್ಜ್, ಸೇರಿದಂತೆ ಅವರ ಆಯ್ಕೆಯ ಹಲವು ಬಹುಮಾನಗಳು ಸೇರಿದ ಪ್ರತಿಯೊಬ್ಬ ಸದಸ್ಯರಿಗೂ ಲಭಿಸಲಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ. ಸಂಸ್ಥೆಯಡಿ ಸ್ಕೀಮ್ ಪ್ರೊಜೆಕ್ಟ್ ಮಾತ್ರವಲ್ಲದೆ, ಡಿಜಿಟಲ್ ಮಾರ್ಕೆಟಿಂಗ್, ಬ್ಯುಲ್ಡರ್ಸ್, ಆಪ್ ಡೆವಲಪ್‌ಮೆಂಟ್, ಇವೆಂಟ್ ಮೆನೇಜ್ಮೆಂಟ್, ಸೈಟ್ ಪ್ಲಾನಿಂಗ್ ಹೀಗೆ ಒಂದೇ ಸೂರಿನಡಿಯಲ್ಲಿ ಹಲವು ಯೋಜನೆಗಳು ಇರಲಿದ್ದು, ಸಂಸ್ಥೆಯ ಪುತ್ತೂರಿನ ನೂತನ ಕಚೇರಿಯೂ ಪುತ್ತೂರಿನ ಹೃದಯ ಭಾಗವಾದ ಎಂಟಿ ರೋಡ್ ಹತ್ತಿರ ಕಲ್ಲಿಮಾರ್ ಕೀರ್ತನ ಪ್ಯಾರಡೈಸ್ ಕಟ್ಟಡದಲ್ಲಿ ಶೀಘ್ರದಲ್ಲೆ ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ. 9535261577, 9535061588, 9148952599 ಗೆ ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Read Moreಪುತ್ತೂರು: ತಾಲೂಕಿನ ಬಡಗನ್ನೂರು ಕುದ್ಕಾಡಿಯಲ್ಲಿ ಗ್ರಾ.ಪಂ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಗುರುಪ್ರಸಾದ್ ರೈ ಅವರ ಮನೆಯಲ್ಲಿ ಮನೆ ಮಂದಿಯನ್ನು ಕಟ್ಟಿ ಹಾಕಿ, ಬೆದರಿಸಿ ನಗದು, ಚಿನ್ನಾಭರಣ ಸಹಿತ ನಗದು ದೋಚಿದ ಘಟನೆ ಸೆ.6ರಂದು ತಡರಾತ್ರಿ ನಡೆದಿದ್ದು, ವಿಶೇಷ ಎಂದರೆ ದರೋಡೆಕೋರರು ದರೋಡೆ ನಡೆಸಿ ಹೋಗುವಾಗ ಮನೆಯ ಕಸ್ತೂರಿ ಹಾಗೂ ಗುರುಪ್ರಸಾದ್ ರೈ ಅವರ ಕಾಲು ಹಿಡಿದು ಬರುತ್ತೇವೆ ಎಂದು ಹೇಳಿ ಹೋಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಎರಡು ಬಾರಿ ಕಸ್ತೂರಿಯವರ ಹಾಗೂ ಒಂದು ಬಾರಿ ಗುರುಪ್ರಸಾದ್ ರೈ ಅವರ ಕಾಲು ಹಿಡಿದು ನಾವು ಬರುತ್ತೇವೆ ಎಂದು ಹೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದನ್ನು ಗಮನಿಸುವಾಗ ಯಾರೋ ಗೊತ್ತಿರುವವರೇ ಕೃತ್ಯ ನಡೆಸಿದ್ದಾರೆಯೇ ಎನ್ನುವ ಸಂಶಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಅಲ್ಲದೇ ಮನೆಯ ಯಜಮಾನಿ ಕಸ್ತೂರಿ ಅವರೂ ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read More2023 ಸೆಪ್ಟೆಂಬರ್ 10 ರಂದು ಬೆಂಗಳೂರಿನಲ್ಲಿ ನಡೆಯುವ SSF ಗೋಲ್ಡನ್ ಫಿಫ್ಟಿ ಸಮ್ಮೇಳನ ಯಶಸ್ವಿಗೊಳಿಸಲು ಸಖಾಫಿ ಕೌನ್ಸಿಲ್ ಪುತ್ತೂರು ತಾಲೂಕು ಕರೆ ನೀಡಿದೆ. ಮುಂಬೈಯಲ್ಲಿ ನವೆಂಬರ್ 25,26,27
Read Moreಪುತ್ತೂರು: ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯು ಬೆಂಗಳೂರಿನ ಸ್ವಾತಿ ಹೊಟೇಲ್ ಸಭಾಂಗಣದಲ್ಲಿ ಶಾಸಕರಾದ ಅಶೋಕ್ ರೈ ಅಧ್ಯಕ್ಷತೆಯಲ್ಲಿ ಸೆ.6 ರಂದು ನಡೆಯಿತು. ಬೆಂಗಳೂರಿನ ಪ್ಯಾಲೇಸ್
Read Moreಪುತ್ತೂರು: ನನ್ನ ಹೆಸರು ಹೇಳಿಕೊಂಡು ಕೆಲವರು ಸರಕಾರಿ ಇಲಾಖೆಯ ಅಧಿಕಾರಿಗಳ ಬಳಿ, ಉದ್ಯಮಿಗಳ ಬಳಿ ಹಣ ಕೇಳುತ್ತಿದ್ದಾರೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದ್ದು ನನ್ನ ಹೆಸರು
Read Moreಪುತ್ತೂರು: ಮನೆಗೆ ನುಗ್ಗಿ ಮನೆಯವರನ್ನು ಬೆದರಿಸಿ ದರೋಡೆ ನಡೆಸಿದ ಘಟನೆ ತಾಲೂಕಿನ ಬಡಗನ್ನೂರಿನಲ್ಲಿ ನಡೆದಿದೆ. ಬಡಗನ್ನೂರು ಕುದ್ಕಾಡಿ ನಿವಾಸಿ, ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್
Read Moreಪುತ್ತೂರು: ಅಕ್ರಮ-ಸಕ್ರಮ ಕಡತ ವಿಲೇವಾರಿ ಮಾಡುವುದಾಗಿ ಹೇಳಿ ಉಗ್ರಾಣಿಯೊಬ್ಬರು ಹಣ ಪಡೆದಿದ್ದಾರೆ ಎಂದು ಮಹಿಳೆಯೋರ್ವರು ಶಾಸಕರಲ್ಲಿ ದೂರಿದ್ದು ಮಹಿಳೆಯಿಂದ ಪಡೆದ ಲಂಚದ ಹಣವನ್ನು ಹಿಂತಿರುಗಿಸುವಂತೆ ಪುತ್ತೂರು ಶಾಸಕರಾದ
Read Moreಪುತ್ತೂರು: ಆಮ್ ಆದ್ಮಿ ಪಕ್ಷದ ದ.ಕ ಜಿಲ್ಲಾಧ್ಯಕ್ಷರಾಗಿ ಡಾ.ವಿಶು ಕುಮಾರ್ ನೇಮಕಗೊಂಡಿದ್ದಾರೆ. ಆಮ್ ಆದ್ಮಿ ಪಕ್ಷದ ರಾಜ್ಯ ಸಮಿತಿಯು ವಿವಿಧ ಜಿಲ್ಲೆಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದೆ. ಪ್ರ.ಕಾರ್ಯದರ್ಶಿಯಾಗಿ ಖಲಂದರ್ ಎಲಿಮಲೆ, ಸಂಘಟನಾ ಕಾರ್ಯದರ್ಶಿಗಳಾಗಿ ಶಾನನ್ ಪಿಂಟೋ, ಸದಾಶಿವ ರಾವ್ ಹಾಗೂ ಜನಾರ್ದನ ಬಂಗೇರ ನೇಮಕಗೊಂಡಿದ್ದಾರೆ. ಮಹಿಳಾ ಘಟಕದ ಅಧ್ಯಕ್ಷರಾಗಿ ವಿದ್ಯಾ ರಾಕೇಶ್, ಯುವ ಘಟಕದ ಅಧ್ಯಕ್ಷರಾಗಿ ಸಂದೀಪ್ ಶೆಟ್ಟಿ ನೇಮಕಗೊಂಡಿದ್ದಾರೆ.
Read Moreಸುಳ್ಯ: ಅಡ್ಕಾರಿನಲ್ಲಿ ಸ್ಕಾರ್ಪಿಯೋ ಕಾರು ಡಿಕ್ಕಿಯಾಗಿ ಪಾದಾಚಾರಿ ಮೃತಪಟ್ಟ ಘಟನೆ ಇದೀಗ ವರದಿಯಾಗಿದೆ.ಕಳೆದ ಕೆಲವು ದಿನಗಳ ಹಿಂದೆ ಕಾರು ಅಪಘಾತದಲ್ಲಿ ಮೂವರು ಮೃತಪಟ್ಟ ಸ್ಥಳದಲ್ಲಿ ಈ ಘಟನೆ
Read More