ಕರಾವಳಿ

ಪುತ್ತೂರು: ಸೊರಕೆಯಲ್ಲಿ ತಹಶೀಲ್ದಾರ್ ಮನೆಗೆ ಲೋಕಾಯುಕ್ತ ದಾಳಿ; ನಗದು ದಾಖಲೆ ವಶ




ಪುತ್ತೂರು: ಬೆಂಗಳೂರು ಕೆಆರ್ ಪುರಂ ತಹಶೀಲ್ದಾರ್ ಆಗಿರುವ ಪುತ್ತೂರು ತಾಲೂಕು ಸೊರಕೆ ನಿವಾಸಿಯಾಗಿರುವ ಅಜಿತ್ ರೈ ಅವರ ಮನೆಗೆ ಲೋಕಾಯುಕ್ತ ಅಧಿಕಾರಿಗಳು ಜೂ.26ರಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.

ಈ ವೇಳೆ ಲಕ್ಷಾಂತರ ರೂ ನಗದು ಹಾಗೂ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!