ರಾಜ್ಯ ಆತ್ಮಹತ್ಯೆಗೆ ಶರಣಾದ ಮೆಸ್ಕಾಂ ಉದ್ಯೋಗಿ November 9, 2022 news_bites_admin ಕಾರ್ಕಳ: ಕಲ್ಯಾ ಗ್ರಾಮದ ನಿಶಾ ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರು ನಿಟ್ಟೆ ಮೆಸ್ಕಾಂ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಆತ್ಮ ಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. 6 ತಿಂಗಳ ಹಿಂದೆ ಅಷ್ಟೇ ಇವರ ಸಹೋದರ ಕೂಡ ಆತ್ಮ ಹತ್ಯೆಗೆ ಶರಣಾಗಿದ್ದರು ಎನ್ನಲಾಗುತ್ತಿದೆ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...