ಶಾಸಕ ಅಶೋಕ್ ರೈಯವರಿಂದ ಪೌರಾಡಳಿತ ಸಚಿವರ ಭೇಟಿ

ಬೆಂಗಳೂರು: ಪುತ್ತೂರುಶಾಸಕ ಅಶೋಕ್ ರೈ ಅವರು ಪೌರಾಡಳಿತ ಸಚಿವರಾದ ಮಾಗಡಿ ಬಾಲಕೃಷ್ಣ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಪುತ್ತೂರು ನಗರಸಭೆ ಹಾಗೂ ವಿಟ್ಲ ಪಟ್ಟಣ ಪಂಚಾಯತ್ ಗೆ ವಿಶೇಷ ಅನುದಾನ ನೀಡುವಂತೆ ಶಾಸಕರು ಮನವಿ ಮಾಡಿದರು.