
ಉಪ್ಪಿನಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ತೋಡಿಗೆ ಬಿದ್ದು ಕಾರಿನಲ್ಲಿದ್ದ ಐವರು ಗಾಯಗೊಂಡ ಘಟನೆ ಸೆ.19ರಂದು 34 ನೆಕ್ಕಿಲಾಡಿ ಸಮೀಪ ನಡೆದಿದೆ.
ಬೊಳಂತೂರಿನಿಂದ ಉಪ್ಪಿನಂಗಡಿಯ ಸಂಬಂಧಿಕರ ಮನೆಗೆ ಬರುತ್ತಿದ್ದ ಇವರ ಕಾರು ಆನೆಬೈಲು ಬಳಿ ಹೆದ್ದಾರಿ ಬದಿಯ ತೋಡಿಗೆ ಪಲ್ಟಿಯಾಗಿದೆ.

Like this:
Like Loading...