ಅಂತಾರಾಷ್ಟ್ರೀಯಕ್ರೀಡೆರಾಷ್ಟ್ರೀಯ

ತಂದೆಗೆ ದುಬಾರಿ ಉಡುಗೊರೆ ನೀಡಿದ ಟೀಂ ಇಂಡಿಯಾ ಆಟಗಾರ ಯಶಸ್ವಿ ಜೈಸ್ವಾಲ್



ಮುಂಬೈ: ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ವಿಶ್ವ ಅಪ್ಪಂದಿರ ದಿನದಂದು ತಮ್ಮ ತಂದೆಗೆ ಕೋಟಿ ಮೌಲ್ಯದ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.



ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯನ್ನು ಮುಗಿಸಿ ಮನೆಗೆ ಮರಳಿದ್ದ ಜೈಸ್ವಾಲ್, ತಮ್ಮ ತಂದೆಗೆ ಈ ವಿಶೇಷ ದಿನದಂದು ಐಷಾರಾಮಿ SUV Mercedes-Benz GLS ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಈ ಐಷಾರಾಮಿ ಕಾರಿನ ಆರಂಭಿಕ ಎಕ್ಸ್-ಶೋರೂಂ ಬೆಲೆ ಸುಮಾರು 1.32 ಕೋಟಿಯಾಗಿದ್ದು ಬಡತನವಿದ್ದರೂ ಮಗನ ಕ್ರಿಕೆಟ್ ಕನಸು ನನಸು ಮಾಡಿದ ತಂದೆಗೆ ಜೈಸ್ವಾಲ್ ಇದೀಗ ಉಡುಗೊರೆ ನೀಡಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!