ಕರಾವಳಿಕ್ರೈಂ

ಕಡಬ: ಮಹಿಳೆ ನಾಪತ್ತೆ



ಪುತ್ತೂರು:ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ನೀರಾರಿ ನಿವಾಸಿ ಮಹಿಳೆಯೊಬ್ಬರು ನಾಪತ್ತೆಯಾಗಿದ್ದು, ಮಹಿಳೆಯ ಮಾಹಿತಿ ಲಭ್ಯವಾದಲ್ಲಿ ತಿಳಿಸುವಂತೆ ಕಡಬ ಪೊಲೀಸರು ಮನವಿ ಮಾಡಿದ್ದಾರೆ.



ಕಲ್ಲುಗುಡ್ಡೆ ನೀರಾರಿಯ, ಆರ್ ಪೈನ್ ಮೆಹತಾಬ್ (18ವ) ಎಂಬವರು ನಾಪತ್ತೆಯಾದವರು.ಅವರು ಜೂ.7ರಂದು ಮನೆಯಿಂದ ಹೋದವರು ಮನೆಗೆ ಬಾರದೆ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದಾರೆ ಎಂದು ಕಡಬ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ನಾಪತ್ತೆಯಾದ ಆರ್ ಪೈನ್ ಮೆಹತಾಬ್ ಅವರ ಮಾಹಿತಿ ಲಭ್ಯವಾದಲ್ಲಿ ಕಡಬ ಪೊಲೀಸ್ ಠಾಣೆಗೆ ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!