ಕರಾವಳಿರಾಜ್ಯ

ಕೆಪಿಸಿಸಿ ಆಂದೋಲನದಲ್ಲಿ ಪುತ್ತೂರಿನ ಕಾಂಗ್ರೆಸ್ ಪ್ರಮುಖರು ಭಾಗಿ

ಬೆಂಗಳೂರು ಅರಮನೆ ಮೈದಾನದ ನಾಲ್ಕನೇ ಗೇಟಿನ ಸಭಾಂಗಣದಲ್ಲಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಆಯೋಜನೆ ಮಾಡಿದ MANREGA ಉಳಿಸಿ ಆಂದೊಲನದಲ್ಲಿ ಪುತ್ತೂರಿನ ಬ್ಲಾಕ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವ, ವಿಟ್ಲದ ಬ್ಲಾಕ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ, ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಯು ಟಿ ತೌಸೀಫ್, ಎಂ ಎಸ್ ಮಹಮ್ಮದ್, ಪದ್ಮರಾಜ್ ಆರ್ ಪೂಜಾರಿ ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!