ಕರಾವಳಿಕ್ರೈಂ

ಎಕ್ಸ್  ಖಾತೆಯಲ್ಲಿ ಶಾಂತಿ ಭಂಗ ಉಂಟಾಗುವ ಪೋಸ್ಟ್: ಪ್ರಕರಣ ದಾಖಲು

Oplus_0

ಪುತ್ತೂರು: ವೈಯುಕ್ತಿಕ ವಿಚಾರದಲ್ಲಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣವಾದ ಎಕ್ಸ್  (ಟ್ವಟರ್ ) ಖಾತೆಯಲ್ಲಿ, ಪಕ್ಷ, ಧರ್ಮಗಳ ನಡುವೆ ಹಾಗೂ ಸಂಘಟನೆಗಳ ನಡುವೆ ವೈಮನಸ್ಸು ಉಂಟಾಗಿ, ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗ ಉಂಟಾಗುವ  ಸಂಭವ ಇರುವಂತಹ ಅಶ್ಲೀಲ ಹಾಗೂ ಅಸಂಬಧ್ಧ ಬರಹಗಳುಳ್ಳ ಪೋಸ್ಟನ್ನು ಪ್ರಸಾರ ಮಾಡಿರುವ ವ್ಯಕ್ತಿಯೊಬ್ಬರ ವಿರುದ್ದ ದಿನಾಂಕ: 29-06-2025 ರಂದು ಪುತ್ತೂರು ನಗರ ಠಾಣೆಯಲ್ಲಿ ಅಕ್ರ 51/2025 ಕಲಂ- 296, 196(1)(a), 353(2)BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!