ಕರಾವಳಿ ಕುಂಬ್ರದ ಮಾತೃಶ್ರೀ ಅರ್ಥ್ ಮೂವರ್ಸ್’ನಲ್ಲಿ ವೈಭವದ ಆಯುಧ ಪೂಜಾ ಕಾರ್ಯಕ್ರಮ- ನೂರಾರು ಮಂದಿ ಭಾಗಿ October 4, 2022 news_bites_admin ಪುತ್ತೂರು: ಕುಂಬ್ರದ ಮಾತೃಶ್ರೀ ಅರ್ಥ್ ಮೂವರ್ಸ್ ನಲ್ಲಿ ವೈಭವದ ಆಯುಧ ಪೂಜಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ಮಧ್ಯಾಹ್ನ ಸಾರ್ವಜನಿಕ ಅನ್ನದಾನ ನಡೆಯಿತು. ಮೋಹನ್‌ದಾಸ್ ರೈ ಕುಂಬ್ರ, ವಿನೋದ್ ಶೆಟ್ಟಿಮುಡಾಲ, ರಕ್ಷಿತ್ ರೈ ಮುಗೇರು ಅತಿಥಿಗಳನ್ನು ಸ್ವಾಗತಿಸಿದರು. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...