ತಿಂಗಳಾಡಿ: ನಂಜೆ ಉಮ್ಮರ್ ಮುಸ್ಲಿಯಾರ್ ಅವರ ಪತ್ನಿ ನಿಧನ
ಪುತ್ತೂರು: ತಿಂಗಳಾಡಿ ಸಮೀಪದ ನಂಜೆ ನಿವಾಸಿ, ಪುತ್ತೂರು ತಾಲೂಕು ಜಂಇಯ್ಯತ್ತುಲ್ ಉಲಮಾ ಸಮಿತಿಯ ಕೋಶಾಧಿಕಾರಿ ಉಮ್ಮರ್ ಮುಸ್ಲಿಯಾರ್ ಅವರ ಪತ್ನಿ ಮರಿಯಮ್ಮ ಹಜ್ಜುಮ್ಮ ಅವರು ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಪತಿ, ಪುತ್ರರಾದ ಗಲ್ಫ್ ಉದ್ಯೋಗಿಗಳಾದ ಮುಹಮ್ಮದ್ ಬಶೀರ್, ಝುಬೈರ್, ಹಾಶೀರ್, ಬಾತಿಷಾ, ನೌಫಲ್ ರವರನ್ನು ಅಗಲಿದ್ದಾರೆ.