ಕರಾವಳಿ

ನ.7: ಬ್ರೈಟ್ ಭಾರತ್ ಸಂಸ್ಥೆಯಿಂದ ಪುತ್ತೂರು ಪೇಟೆಯಲ್ಲಿ ರಿಜಿಸ್ಟರ್ ಕ್ಯಾಂಪೇನ್

ಪುತ್ತೂರು: ಬ್ರೈಟ್ ಭಾರತ್ ಸಂಸ್ಥೆಯ ಮೆಗಾ ಪ್ರಾಜೆಕ್ಟ್ ಸ್ಕೀಂನ ಮೊದಲ ಡ್ರಾ ನ.9ರಂದು ನಡೆಯಲಿದ್ದು ಆ ಪ್ರಯುಕ್ತ ನ.7ರಂದು ಪುತ್ತೂರು ಪೇಟೆಯಲ್ಲಿ ಸ್ಪಾಟ್ ರಿಜಿಸ್ಟರ್ ಕ್ಯಾಂಪೇನ್ ನಡೆಯಲಿದೆ.


2 ಬೆಡ್ ರೂಮಿನ ನಾಲ್ಕು ಮನೆ, 8 ಬೈಕ್, ಕಾರು, ಚಿನ್ನ, ಡೈಮಂಡ್ ಹಾಗೂ ನಗದು ಬಹುಮಾನಗಳಿರುವ ಲಕ್ಕಿ ಸ್ಕೀಂ ಇದಾಗಿದ್ದು ಮೊದಲ ಡ್ರಾಗೆ ಕೆಲವೇ ದಿನಗಳು ಇರುವುದರಿಂದ ಪುತ್ತೂರು ಪೇಟೆಯಲ್ಲಿ ರಿಜಿಸ್ಟರ್ ಕ್ಯಾಂಪೇನ್ ನಡೆಸಿ ಸದಸ್ಯರಾಗಬಯಸುವವರನ್ನು ತಕ್ಷಣವೇ ರಿಜಿಸ್ಟರ್ ಮಾಡಲಾಗುವುದು, ಹೆಚ್ಚಿನ ಮಾಹಿತಿಗಾಗಿ ಮೊ: 9535261577, 9535061588, 9148952599 ಸಂಖ್ಯೆಯನ್ನು ಅಥವಾ ಕಲ್ಲಿಮಾರ್ ಕೀರ್ತನಾ ಪ್ಯಾರಡೈಸ್ನಲ್ಲಿರುವ ಸಂಸ್ಥೆಯ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಬ್ರೈಟ್ ಭಾರತ್ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!