ಕರಾವಳಿ

ಓಲೆಮುಂಡೋವು ಉರೂಸ್ ಸಮಾರೋಪ: ಶಾಸಕ ಅಶೋಕ್ ರೈ ಭೇಟಿಪುತ್ತೂರು: ಇತಿಹಾಸ ಪ್ರಸಿದ್ಧ ಓಲೆಮುಂಡೋವು ಉದಯಾಸ್ತಮಾನ ಉರೂಸ್ ಸಮಾರಂಭ ಮಾರ್ಚ್ 3ರಂದು ಮುಕ್ತಾಯಗೊಂಡಿತು.

ಉರೂಸ್ ಸಮಾರಂಭಕ್ಕೆ ಸಂಜೆ ವೇಳೆಗೆ ಶಾಸಕ ಅಶೋಕ್ ರೈ ಅವರು ಭೇಟಿ ನೀಡಿ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!