ಪುತ್ತೂರು: ಬ್ರೈಟ್ ಭಾರತ್ ಸಂಸ್ಥೆಯ ಉದ್ಘಾಟನೆ ಪ್ರಯುಕ್ತ ನಡೆದ ಅದೃಷ್ಟ ಡ್ರಾದಲ್ಲಿ ಬೈಕ್ ಗೆದ್ದ ಸುಳ್ಯದ ಅನ್ವರ್
ಪುತ್ತೂರು: ಬ್ರೈಟ್ ಭಾರತ್ ಸಂಸ್ಥೆ ವತಿಯಿಂದ ನಾಲ್ಕು ಮನೆ, ಕಾರು, ದ್ವಿಚಕ್ರ ವಾಹನ, ಚಿನ್ನಾಭರಣ ಸೇರಿದಂತೆ ವಿವಿಧ ಬಂಪರ್ ಬಹುಮಾನಗಳನ್ನು ಒಳಗೊಂಡಿರುವ ಲಕ್ಕೀ ಸ್ಕೀಮ್ ನ ಮೊದಲ ಡ್ರಾ ನ.9ರಂದು ನೆರವೇರಲಿದೆ.
ಸಂಸ್ಥೆಯ ಕಚೇರಿ ಉದ್ಘಾಟನೆ ಪ್ರಯುಕ್ತ ಅ.9ರಂದು ನಡೆದ ವಿಶೇಷ ಡ್ರಾ ದಲ್ಲಿ ಸುಳ್ಯ ಅರಂಬೂರಿನ ಕರೀಂ ಎಂಬವರು ಅದೃಷ್ಟ ಡ್ರಾ ಮೂಲಕ ಹೋಂಡಾ ಶೈನ್ ಬೈಕ್ ನ್ನು ಪಡೆದುಕೊಂಡಿದ್ದಾರೆ.
ವಿಜೇತರಿಗೆ ಬ್ರೈಟ್ ಭಾರತ್ ಸಂಸ್ಥೆಯ ಪಾಲುದಾರರು ಬೈಕ್ ಹಸ್ತಾಂತರಿಸಿದರು.