ಕರಾವಳಿ

ಪುರುಷರಕಟ್ಟೆ ಉದಯಭಾಗ್ಯ ಹೋಟೆಲ್’ನ ಮಾಲಕ ಸುರೇಶ್ ಪ್ರಭು ನಿಧನ

ಪುತ್ತೂರು : ಪುರುಷರಕಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದಯಭಾಗ್ಯ ಹೋಟೆಲ್ ನ ಮಾಲಕ ಸುರೇಶ್ ಪ್ರಭು (72. ವ) ರವರು ಹೃದಯಾಘಾತದಿಂದಾಗಿ ಅ.1 ರಂದು ನಿಧನರಾದರು.

ಸುರೇಶ್ ಪ್ರಭುರವರು ಪುರುಷರಕಟ್ಟೆಯಲ್ಲಿ ಸಮೀಪ ಹಲವು ವರುಷಗಳಿಂದ ಉದಯಭಾಗ್ಯ ಹೋಟೆಲ್ ಮುನ್ನಡೆಸುತ್ತಿದ್ದರು.

ಮೃತರು ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!