ಕುದ್ರೋಳಿ: ಮನೆಯ ಮಹಡಿಯಿಂದ ಬಿದ್ದು ಯುವಕ ದುರ್ಮರಣ
ಮಂಗಳೂರು: ಕುದ್ರೋಳಿ ಸಮೀಪದ ಯುವಕನೊಬ್ಬ ಮನೆಯ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ. ಕುದ್ರೋಳಿ ಸಮೀಪದ ಕಂಡತ್ಪಳ್ಳಿ ಬಳಿಯಲ್ಲಿ ತರಕಾರಿ ಅಂಗಡಿ ಹೊಂದಿರುವ ಟಿಕೆಎಚ್
Read Moreಮಂಗಳೂರು: ಕುದ್ರೋಳಿ ಸಮೀಪದ ಯುವಕನೊಬ್ಬ ಮನೆಯ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ. ಕುದ್ರೋಳಿ ಸಮೀಪದ ಕಂಡತ್ಪಳ್ಳಿ ಬಳಿಯಲ್ಲಿ ತರಕಾರಿ ಅಂಗಡಿ ಹೊಂದಿರುವ ಟಿಕೆಎಚ್
Read Moreಲಖನೌ: ಶಿಕ್ಷಕಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎನ್ನಲಾದ ಘಟನೆಯು ಉತ್ತರ ಪ್ರದೇಶ ರಾಜಧಾನಿ ಲಖನೌನಲ್ಲಿ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಶಿಕ್ಷಕಿಯು ಇಲ್ಲಿಯ ಚಿನ್ಹಾಟ್
Read Moreಪುಂಜಾಲಕಟ್ಟೆ : ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ – ಪಿಕಪ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಗಂಭೀರ ಗಾಯಗೊಂಡಿದ್ದಾರೆ. ಸಹಲ್(19) ಜೊತೆಯಿದ್ದ ಸ್ನೇಹಿತ ಅವಿನಾಶ್ (19),
Read Moreಪುತ್ತೂರು: ಕಬಕ ವಿಟ್ಲ ರಸ್ತೆ ದುರಸ್ಥಿಗಾಗಿ ಆಗ್ರಹಿಸಿ ಪ್ರತಿಭಟನೆಯನ್ನು ನಡೆಸಲು ಉದ್ದೇಶಿಸಲಾಗಿತ್ತು. ಈ ಸಂದರ್ಭದಲ್ಲಿ ಶಾಸಕರು 13 ಕೋಟಿ ರೂ ವೆಚ್ಚದಲ್ಲಿ 5.5 ಮೀಟರ್ ನಿಂದ 7.5
Read Moreಪುತ್ತೂರು: ಜನರನ್ನು ಭಾವನಾತ್ಮಕವಾಗಿ ಮೋಸ ಮಾಡೋದೆ ಬಿಜೆಪಿ ಕಾಯಕ ಎಂದು ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯ ಪ್ರಭಾ ಗೌಡ ಚಿಲ್ತಡ್ಕ ಹೇಳಿದ್ದಾರೆ. ಪಶು
Read Moreಮುಂಬೈ: ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿಯೊಬ್ಬನಿಗೆ ಜಾಮೀನು ಮಂಜೂರು ಮಾಡಿರುವ ಬಾಂಬೆ ಹೈಕೋರ್ಟ್, ಒಂದು ವರ್ಷದೊಳಗೆ ಸಂತ್ರಸ್ತೆಯನ್ನು ಪತ್ತೆ ಹಚ್ಚಿದರೆ ಆಕೆಯನ್ನು ಮದುವೆಯಾಗಬೇಕೆಂಬ ಷರತ್ತನ್ನು ಮುಂದಿರಿಸಿದೆ. ನ್ಯಾಯಮೂರ್ತಿ
Read Moreಬೆಂಗಳೂರು: ‘ರೂಪಾಯಿ ಕುಸಿಯುತ್ತಿದೆ ಎನ್ನುವುದಕ್ಕಿಂತಲೂ ಡಾಲರ್ ಬಲಗೊಳ್ಳುತ್ತಿದೆ ಎನ್ನುವ ದೃಷ್ಟಿಕೋನ ನನ್ನದು. ಡಾಲರ್ ಮೌಲ್ಯವು ನಿರಂತರವಾಗಿ ಹೆಚ್ಚಾಗುತ್ತಲೇ ಇದೆ.. ಅಮೆರಿಕದಲ್ಲಿ ನಡೆದ ಐಎಂಎಫ್ ಮತ್ತು ವಿಶ್ವಬ್ಯಾಂಕ್ನ ವಾರ್ಷಿಕ
Read Moreಪಣಜಿ: ರಾಹುಲ್ ಗಾಂಧಿಯವರು ಭಾರತ ಜೋಡಿಸಿ (ಜೋಡೊ) ಯಾತ್ರೆಯನ್ನು ನಿಲ್ಲಿಸಿ, ಹಿಮಾಚಲ ಪ್ರದೇಶ ಮತ್ತು ಗುಜರಾತ್ಗೆ ಹೋಗಬೇಕು ಎಂದು ಕಾಂಗ್ರೆಸ್ ಸಂಸದ, ಗೋವಾದ ಮಾಜಿ ಸಿಎಂ ಫ್ರಾನ್ಸಿಸ್ಕೊ
Read Moreಪುತ್ತೂರು: ಈಶ್ವರಮಂಗಲ ಮನೆಯೊಂದರಲ್ಲಿ ನಿನ್ನೆ ರಾತ್ರಿ ಕುಕ್ಕರ್ ಸ್ಫೋಟಗೊಂಡು ಮನೆಯ ಗ್ಯಾಸ್ ಸ್ಟವ್ ಸೇರಿದಂತೆ ಇತರ ಉಪಕರಣಗಳು ಹಾನಿಗೊಂಡ ಘಟನೆ ವರದಿಯಾಗಿದೆ. ಈಶ್ವರಮಂಗಲ ಬಾಸಿತ್ ಎಂಬುವವರು ಮನೆಯ
Read Moreಪುತ್ತೂರು:ಬಿಜೆಪಿ ಯವರು ತಾನು ಮಾಡುವ ದುಷ್ಟ ಕಾರ್ಯಗಳಿಂದ ಜನರಿಗೆ ಛೀಮಾರಿ ಹಾಕಿಸಿಕೊಳ್ಳಿತ್ತಿದ್ದು , ಸುಳ್ಳೇ ಬಂಡವಾಳವನ್ನು ಮಾಡಿಕೊಂಡು ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ನಿರಂತರ ಮಾಡುತ್ತಿದ್ದು, ಬಿಜೆಪಿ ದುರಾಲೋಚನೆಗಳು ಜನರಿಗೆ ಒಂದೊಂದಾಗಿ ಅರ್ಥವಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರ ಅಮಲರಾಮಚಂದ್ರ ಆರೋಪಿಸಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮೇಲೆ ದಾಳಿ ನಡೆಸಲಾಗಿದೆ ಎನ್ನಲಾದ ಪ್ರಹಸನ ಹಾಗೂ ಸುರತ್ಕಲ್ ಟೋಲ್ಗೇಟ್ ವಿರುದ್ಧ ಪ್ರತಿಭಟನೆಗೆ ಉದ್ದೇಶಿಸಿದ್ದ ಪ್ರತಿಭಟನಾಕಾರರಿಗೆ ಪೊಲೀಸರಿಗೆ ಬಿಜೆಪಿಯ ನಾಯಕರ ಕುಮ್ಮಕ್ಕಿನ ಮೂಲಕ ನೋಟಿಸ್ ನೀಡಿ ಹೇಡಿತನ ತೋರಿಸಿದ ಪ್ರಕರಣಗಳನ್ನು ಕಾಂಗ್ರೆಸ್ ಕಠಿಣವಾಗಿ ಖಂಡಿಸುತ್ತದೆ ಹಾಗೂ ಅ.18ರಂದು ಸುರತ್ಕಲ್ ಟೋಲ್ ಗೇಟ್ ಬಳಿ ನಡೆಯಲಿರುವ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ನೀಡಲಿದ್ದೇವೆ. ಹರೀಶ್ ಪೂಂಜಾ ಓರ್ವ ಶಾಸಕ ಅವರು ಸಿನಿಮಾ ಸೇರಿದ್ದರೆ ಇತ್ತಮ ನಟನಾಗಬಲ್ಲರು ಆ ಕೆಪಾಸಿಟಿ ಅವರಿಗಿದೆ. ತನ್ನ ಮೇಲೆ ತಳವಾರು ದಾಳಿಗೆ ಯತ್ನ ನಡೆದಿದೆ ಎಂಬ ಹೇಳಿಕೆಯ ಸಿನಿಮಾದ ನಿರ್ದೇಶನ, ಚಿತ್ರಕಥೆ, ಸಂಭಾಷಣೆ ಎಲ್ಲವನ್ನೂ ಅವರೇ ಬರೆದು ಕೊನೆಗೆ ನಗೆಪಾಟಲೀಗೀಡಾಗಿದ್ದಾರೆ ಇಂಥಹ ಹೇಳಿಕೆ ಶಾಸಕರಾದವರಿಗೆ ಶೋಭೆ ತರುವುದಿಲ್ಲ ಎಂದರು. ಮಾಧ್ಯಮದೊಂದಿಗೆ ಮಾತನಾಡುವಾಗ ರಿಯಾಜ್ ನನ್ನು ಜಿಹಾದಿ ಎಂದು ಕರೆದಿದ್ದು ತನ್ನನ್ನು ಹಿಂದುತ್ವದ ಶಾಸಕನೆಂದು ಬಿಂಬಿಸಿದ್ದಾರೆ. ಈ ರೀತಿ ಪ್ರಹಸನ ಮಾಡುವ ಬದಲು ಅವರು ಕುತ್ತಿಗೆಗೆ ಒಂದು ’ತಾನೊಬ್ಬ ಹಿಂದೂ ಶಾಸಕ ಆ ಕಾರಣಕ್ಕಾಗಿ ಜಿಹಾದಿಗಳು ತನ್ನನ್ನು ಹತ್ಯೆ ಮಾಡಲು ಸಂಚು ರೂಪಿಸುತ್ತಿದ್ದಾರೆಂದು’ ಬರೆದ ಬೋರ್ಡ್ ಹಾಕಿಕೊಂಡು ತಿರುಗಾಡಲಿ ಮತ್ತು ಪ್ರಹಸನ ಮಾಡುವಾಗ ಬಿಜೆಪಿಯ ಇನ್ನೋರ್ವ ಪ್ರಮುಖ ನಟ ನಳಿನ್ ಕುಮಾರ್ ಕಟೀಲ್ ರವರೊಂದಿಗೆ ತರಬೇತಿ ಪಡೆದುಕೊಳ್ಳಲಿ ಎಂದು ವ್ಯಂಗ್ಯವಾಡಿದರು. ಕಳೆದ 6-7 ವರ್ಷಗಳಿಂದ ತೆರವಾಗದೇ ಇರುವ ಟೋಲ್ ಗೇಟ್ ತೆರವಾಗಿಸುವ ಕುರಿತು ಪ್ರತಿಭಟನೆಗೆ ಯೋಜಿಸಿದ್ದ ಪ್ರತಿಭಟನೆಕಾರರ ಮನೆಗೆ ಮಧ್ಯರಾತ್ರಿ ಮನೆಗೆ ಹೋಗಿ ಅವರಿಗೆ ನೋಟಿಸ್ ನೀಡಿದ ಕಾರ್ಯ ಮಂಗಳೂರಿನಲ್ಲಾಗಿದೆ.ಆ ಮೂಲಕ ಪ್ರತಿಭಟನಾಕಾರರ ಮನೆಯಲ್ಲಿ ಭಯದ ವಾತಾವರಣ ಮೂಡಿಸುವ ಕೆಲಸ ನಡೆದಿದೆ ಇದು ಬಿಜೆಪಿಯ ಸಂಸದ ಹಾಗೂ ಶಾಸಕರ ಕುಮ್ಮಕ್ಕಿನಿಂದ ನಡೆದಿದ್ದು ಬಿಜೆಪಿ ನಾಯಕರಿಗೆ ಟೋಲ್ ಗೇ ಟ್ ತೆರವು ಮಾಡಲು ಮನಸ್ಸಿಲ್ಲ ಯಾಕೆಂದರೆ ಚುನಾವಣೆಯ ಸಂದರ್ಭದಲ್ಲಿ ಇದೇ ಮಲ್ಟಿನ್ಯಾಷನಲ್ ಕಂಪನಿಗಳಿಂದ ಫಂಡಿಂಗ್ ನೀಡಲಾಗುತ್ತದೆ ಆದ್ದರಿಂದ ಪ್ರತಿಭಟನಾಕಾರರನ್ನು ಹತ್ತಿಕ್ಕುವ ಪ್ರಯತ್ನವನ್ನು ಮಾಡಿದೆ. ಈ ಎಲ್ಲಾ ಕೆಲಸದಿಂದ ಬಿಜೆಪಿಯ ಬಂಡವಾಳ ಬಯಲಾಗಿದೆ.ಈ ಬೆಳವಣಿಗೆಗಳನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಅಮಳ ರಾಮಚಂದ್ರ ಹೇಳಿದರು. ಕಾಂಗ್ರೆಸ್ ಮುಖಂಡರಾದ ಮೌರಿಸ್ ಮಸ್ಕರೇನ್ಹಸ್, ಶಕೂರ್
Read More