ಹಿರೆಬಂಡಾಡಿ: ಬಿಜೆಪಿ ಸುಳ್ಳುಗಳಿಗೆ ಕಾಂಗ್ರೆಸ್ ಉತ್ತರ ಜನ ಜಾಗೃತಿ ಸಭೆ: ಕ್ಷಿಪಣಿ ಉರುಳಿಸಿದಂತೆ ಬಿಜೆಪಿಗರ ಬಿಟ್ಟ ಸುಳ್ಳನ್ನು ಹೊಡೆದುರುಳಿಸಿದ್ದೇವೆ: ಅಶೋಕ್ ರೈ
ಪುತ್ತೂರು: ಕ್ಷಿಪಣಿಯನ್ನು ಹೊಡೆದುರುಳಿಸಿದಂತೆ ಬಿಜೆಪಿಯವರು ಗ್ರಾಪಂ ಕಚೇರಿಗಳ ಮುಂದೆ ಗಾಳಿಯಲ್ಲಿ ತೇಲಿಬಿಟ್ಟ 13 ಸುಳ್ಳನ್ನು ಹೊಡೆದು ಉರುಳಿಸಿದ್ದೇವೆ, ಇನ್ನು ಎಲ್ಲಿ ಸುಳ್ಳು ಬಿಟ್ಟರೂ ಅದಕ್ಕೆ ತಕ್ಕ ಉತ್ತರವನ್ನು
Read More