ಅಂತಾರಾಷ್ಟ್ರೀಯರಾಷ್ಟ್ರೀಯ

ಕಾಕ್ರೋಚ್ ಜನತಾ ಪಾರ್ಟಿ: 22 ಮಿಲಿಯನ್‌ ದಾಟಿದ ಇನ್‌ಸ್ಟಾಗ್ರಾಮ್ ಫಾಲೋವರ್ಸ್

ದೇಶದ ರಾಜಕೀಯ ಇತಿಹಾಸದಲ್ಲೇ ವಿಶಿಷ್ಟ್ಯ ಡಿಜಿಟಲ್ ಅಭಿಯಾನವೊಂದು ಸದ್ದು ಮಾಡುತ್ತಿದ್ದು ಅಧಿಕೃತ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ನಂತಹ ಪಕ್ಷಗಳ ಸೋಷಿಯಲ್‌ ಮೀಡಿಯಾ ಫಾಲೋವರ್ಸ್‌ ಸಂಖ್ಯೆಯನ್ನೇ ಹಿಂದಿಕ್ಕಿ, ಕೆಲವೇ ದಿನಗಳಲ್ಲಿ 22ಮಿಲಿಯನ್‌ಗೂ ಅಧಿಕ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಪಡೆದು ಕಾಕ್ರೋಚ್ ಜನತಾ ಪಾರ್ಟಿ ಅಚ್ಚರಿ ಮೂಡಿಸಿದೆ.

ಮುಖ್ಯವಾಗಿ ಯುವಜನತೆ ಅದರ ಕಡೆ ಆಕರ್ಷತಾರಾಗುತ್ತಿದ್ದು ಫಾಲೋ ಮಾಡುತ್ತಿದ್ದಾರೆ. ಕಡಿಮೆ ಅವಧಿಯಲ್ಲಿ ಗರಿಷ್ಠ ಫಾಲ್ಲೋವರ್ಸ್ ಹೊಂದಿ ದಾಖಲೆ ಬರೆದ ಕಾಕ್ರೋಚ್ ಜನತಾ ಪಾರ್ಟಿ ಹೊಸ ಇತಿಹಾಸ ಸೃಷ್ಟಿಸುತ್ತಾ ಕಾದು ನೋಡಬೇಕಿದೆ.

 

Leave a Reply

Your email address will not be published. Required fields are marked *

error: Content is protected !!