ಅಂತಾರಾಷ್ಟ್ರೀಯ

ದೋಹಾ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ

ದೋಹಾ: ಹಮಾಸ್ ನಾಯಕರ ಗುರಿಯಾಗಿಸಿ ದೋಹಾ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ.
ಭಾರೀ ಶಬ್ದದೊಂದಿಗೆ ದೊಡ್ಡ ಸ್ಪೋಟಗಳು ನಡೆದಿದೆ ಎಂದು ವರದಿಯಾಗಿದೆ.


ಇಸ್ರೇಲ್ ಅಧಿಕೃತವಾಗಿ ದಾಳಿಯನ್ನು ದೃಢಪಡಿಸಿದ್ದು, ದೇಶೀಯ ಭದ್ರತಾ ಸಂಸ್ಥೆ ಶಿನ್ ಬೆಟ್‌ನ ಸಹಕಾರದೊಂದಿಗೆ ವಾಯುಪಡೆಯು ದಾಳಿ ನಡೆಸಿದೆ ಎಂದು ಪ್ರಕಟಿಸಿದೆ. ಈ ದಾಳಿಯನ್ನು “ಹೇಡಿತನ” ಎಂದು ಕತಾರ್ ಟೀಕಿಸಿದೆ. ಇಸ್ರೇಲ್ ನ ಈ ರೀತಿಯ ವರ್ತನೆ ಮತ್ತು ಪ್ರಾದೇಶಿಕ ಭದ್ರತೆಗೆ ಧಕ್ಕೆ ತರುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

Leave a Reply

Your email address will not be published. Required fields are marked *

error: Content is protected !!