ಕರಾವಳಿ ವಿಶ್ವ ಪರ್ಯಟನೆ ನಡೆಸಿದ ವಂಡರ್ ಸಿನಾನ್ ಗೆ ಈಶ್ವರಮಂಗಲದಲ್ಲಿ ಸನ್ಮಾನ December 7, 2024 news_bites_admin ಪುತ್ತೂರು: 67 ದೇಶಗಳಿಗೆ ತನ್ನ ಕಾರಿನಲ್ಲಿ ಸಂಚರಿಸುವ ಮೂಲಕ ಸಾಧನೆ ಮಾಡಿದ ಈಶ್ವರಮಂಗಲ ಜಮಾಅತಿಗೊಳಪಟ್ಟ ಯುನೈಟೆಡ್ ವಂಡರ್ ಸಿನಾನ್ ಅವರನ್ನು ಈಶ್ವರಮಂಗಲ ಜಮಾಅತ್ ವತಿಯಿಂದ ಸನ್ಮಾನಿಸಲಾಯಿತು. ಸ್ಥಳೀಯ ಖತೀಬ್ ಎನ್ ಪಿ ಎಂ ಜಲಾಲುದ್ದೀನ್ ತಂಙಲ್, ಕಮಿಟಿ ಪದಾಧಿಕಾರಿಗಳು ಜಮಾಅತರು ಉಪಸ್ಥಿತರಿದ್ದರು. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...