ಕರಾವಳಿ

ವಿಶ್ವ ಪರ್ಯಟನೆ ನಡೆಸಿದ ವಂಡರ್ ಸಿನಾನ್ ಗೆ ಈಶ್ವರಮಂಗಲದಲ್ಲಿ ಸನ್ಮಾನ

ಪುತ್ತೂರು: 67 ದೇಶಗಳಿಗೆ ತನ್ನ ಕಾರಿನಲ್ಲಿ ಸಂಚರಿಸುವ ಮೂಲಕ ಸಾಧನೆ ಮಾಡಿದ ಈಶ್ವರಮಂಗಲ ಜಮಾಅತಿಗೊಳಪಟ್ಟ ಯುನೈಟೆಡ್ ವಂಡರ್ ಸಿನಾನ್ ಅವರನ್ನು  ಈಶ್ವರಮಂಗಲ ಜಮಾಅತ್ ವತಿಯಿಂದ ಸನ್ಮಾನಿಸಲಾಯಿತು.

ಸ್ಥಳೀಯ ಖತೀಬ್ ಎನ್ ಪಿ ಎಂ ಜಲಾಲುದ್ದೀನ್ ತಂಙಲ್, ಕಮಿಟಿ ಪದಾಧಿಕಾರಿಗಳು ಜಮಾಅತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!