ಪುತ್ತೂರು: ಪಡುವನ್ನೂರು ಗ್ರಾಮದ ಪದಡ್ಕ ಎಂಬಲ್ಲಿ ರಸ್ತೆ ಬದಿಯಲ್ಲಿದ್ದ ಅಪಾಹಕಾರಿ ಮರವನ್ನು ತೆರವು ಮಾಡಲಾಗಿದೆ.
ಮರ ಒಣಗಿದ್ದು ರಸ್ತೆ ಬದಿಯಲ್ಲಿದ್ದ ಕಾರಣ ಅಪಾಯಕಾರಿಯಾಗಿತ್ತು .ಮರ ತೆರವು ಮಾಡುವಂತೆ ಸ್ಥಳೀಯರು ಅರಣ್ಯಇಲಾಖೆ ಮನವಿ ಮಾಡಿದ್ದು. ಸ್ಥಳಿಯ ಕಾಂಗ್ರೆಸ್ ಮುಂದಾಳು ರಾಕೇಶ್ ರೈ ಕುದ್ಕಾಡಿಯವರು ಮರವನ್ನು ತೆರವು ಮಾಡುವ ಮೂಲಕ ಅಪಾಯ ತೆರವು ಮಾಡಿದ್ದಾರೆ.