ಪುತ್ತೂರು ಟೆಕ್ಸ್ ಟೈಲ್ ಸೆಂಟರ್ ಮಾಲಕ ಯಹಿಯಾ ಹಾಜಿ ನಿಧನ
ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಯ ಟೆಕ್ಸ್ ಟೈಲ್ ಸೆಂಟರ್ ಮಾಲಕ ಯಹಿಯಾ ಹಾಜಿ ಅವರು ಅಸೌಖ್ಯದಿಂದ ಫೆ.23ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
![](https://newsbites.in/wp-content/uploads/2024/02/img-20240223-wa01272571768631804427901-869x1024.jpg)
ಇವರು ಅನೇಕ ವರ್ಷಗಳಿಂದ ಟೆಕ್ಸ್ ಟೈಲ್ಸ್ ವ್ಯಾಪಾರದಲ್ಲಿ ತೊಡಗಿಕೊಂಡಿದ್ದು ಮುಸ್ಲಿಂ ಸಮುದಾಯದ ಅಂತ್ಯಸಂಸ್ಕಾರಕ್ಕೆ ಬೇಕಾಗುವ ವಸ್ತ್ರ (ಕಫನ್)ಗಳ ಮಾರಟಕ್ಕೆ ಇವರ ಟೆಕ್ಸ್ಟೈಲ್ ಸೆಂಟರ್ ಪ್ರಸಿದ್ದಿ ಪಡೆದಿತ್ತು ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ.