ಪುತ್ತೂರು ನೂತನ ಟ್ರಾಫಿಕ್ ಎಸ್‌ಐಯನ್ನು ಭೇಟಿಯಾದ ಎಸ್‌ಡಿಟಿಯು ಆಟೋ ಚಾಲಕರ ಯೂನಿಯನ್ ನಿಯೋಗ
ಪುತ್ತೂರು ನಗರ ಸಂಚಾರ ಠಾಣೆಗೆ ನೂತನವಾಗಿ ಆಗಮಿಸಿದ ಸಬ್ ಇನ್ಸ್ಪೆಕ್ಟರ್ ಶಾಹಿದ್ ಅಫ್ರಿದಿಯನ್ನು ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಆಟೋ ಚಾಲಕರ ಯೂನಿಯನ್ ಪುತ್ತೂರು ಇದರ ಪಧಾದಿಕಾರಿಗಳು ಭೇಟಿ ಮಾಡಿ ಹೂಗುಚ್ಚ ನೀಡಿ ಸ್ವಾಗತಿಸಿದರು.
ನಿಯೋಗದಲ್ಲಿ ಪುತ್ತೂರು ಎಸ್‌ಡಿಟಿಯು ಆಟೋ ಚಾಲಕರ ಯೂನಿಯನ್ ಅಧ್ಯಕ್ಷ ಮಹಮ್ಮದ್ ಬಾಬಾ ಸಮಿತಿ ಸದಸ್ಯರಾದ ಅಲಿ ನಾಜೂಕ್ ಹಾಗೂ ಆಸಿಫ್ ಮುಕ್ವೆ ಉಪಸ್ಥಿತರಿದ್ದರು.