ಮೇನಾಲ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ವಿಶ್ವ ಯೋಗ ದಿನಾಚರಣೆ
ಪುತ್ತೂರು: ಮೇನಾಲ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.

ಮಕ್ಕಳಿಂದ ಹಲವು ಯೋಗಾಸನಗಳನ್ನು ಮಾಡಿಸುವುದರ ಮೂಲಕ ಮಕ್ಕಳಿಗೆ ಯೋಗದ ಪ್ರಾಮುಖ್ಯತೆಯನ್ನು ತಿಳಿಸಲಾಯಿತು. ಸಂಸ್ಧೆಯ ಆಡಳಿತಾಧಿಕಾರಿ ರೈಹಾನ, ಮುಖ್ಯ ಶಿಕ್ಷಕಿ ಶ್ವೇತ ಮರಿಯ ಡಿಸೋಜ, ಸಹಾಯಕ ಶಿಕ್ಷಕಿಯರಾದ ತಪಸ್ವಿನಿ, ಮನೋದ, ಹಸ್ತಾಕ್ಷಿ , ಪ್ರತೀಕ್ಷಾ , ಫಾತಿಮತ್ ಝಿಯಾನ, ರಾಬಿಯಾ, ಝಾಹಿರಾ, ನಜ್ಮಾ, ಶಫ್ರೀನ, ಲವೀನಾ, ಝಬೈದ ಹಾಗೂ ಶಿಕ್ಷಕೇತರ ವೃಂದದವರು ಉಪಸ್ಧಿತರಿದ್ದರು.