ಪ್ರವಾಸಿಗರ ಜೀವ ಉಳಿಸಲು ಭಯೋತ್ಪಾದಕರ ಬಂದೂಕಿಗೆ ಎದೆಯೊಡ್ಡಿ ಪ್ರಾಣ ಅರ್ಪಿಸಿದ ಪುತ್ರನ ಬಗ್ಗೆ ಹೆಮ್ಮೆಯಿದೆ -ಆದಿಲ್ ಷಾ ತಂದೆ ಹೈದರ್ ಷಾ
ಪ್ರವಾಸಿಗರ ಜೀವವನ್ನು ಉಳಿಸಲು ತನ್ನ ಪ್ರಾಣವನ್ನೇ ಅರ್ಪಿಸಿದ ಕುದುರೆ ಸವಾರ ಪೀರ್ಜಾದ ಆದಿಲ್ ಷಾ ಬಗ್ಗೆ ಅವರ ತಂದೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ನನಗೆ ತುಂಬಾ ಹೆಮ್ಮೆ ಇದೆ
Read More