ಬೂತಾನ್‌ನಿಂದ ಅಡಿಕೆ ಆಮದು- ಅಡಿಕೆ ಬೆಳಗಾರ ಸಂಕಷ್ಟದಲ್ಲಿ
ಜಿಲ್ಲೆಯ ಜನರ ಬದುಕಿಗೆ ಕೊಳ್ಳಿ ಇಟ್ಟ ಮೋದಿ ಸರಕಾರ: ಬ್ಲಾಕ್ ಅಧ್ಯಕ್ಷ ಎಂ ಬಿ ವಿಶ್ವನಾಥ್
ಪುತ್ತೂರು: ಅಡಿಕೆಯನ್ನೇ ನಂಬಿ ಬದುಕುಕಟ್ಟಿಕೊಂಡ ದ ಕ ಮತ್ತು ಕರಾವಳಿ ಜಿಲ್ಲೆಗಳ ಜನರ ಬದುಕಿಗೆ ಮೋದಿ ನೇತೃತ್ವದ ಕೇಂದ್ರ ಸರಕಾರ ಕೊಳ್ಳಿ ಇಟ್ಟಿದೆ ಎಂದು ಪುತ್ತೂರು ಬ್ಲಾಕ್
Read More