ಸುಳ್ಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಬಡ್ಡಿ ಪಂದ್ಯಾಟ: ಗ್ಯಾಲರಿಯಲ್ಲಿ ತುಂಬಿ ತುಳುಕಿದ ಪ್ರೇಕ್ಷಕರು 4ನೇ ಪಂದ್ಯದಲ್ಲಿ ಬೆಂಗಳೂರು ಅನ್ನಪೂರ್ಣೇಶ್ವರಿ ತಂಡಕ್ಕೆ ಜಯ
ಸುಳ್ಯದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಮಟ್ಟದ ಎರಡನೇಯ ದಿನದ ಕಬ್ಬಡಿ ಪಂದ್ಯಾಟದ 4ನೇ ಪಂದ್ಯವು ಅನ್ನಪೂರ್ಣೇಶ್ವರಿ ಬೆಂಗಳೂರು ಫ್ರೆಂಡ್ ಕ್ಲಬ್ ಕಡಬ ತಂಡದ ನಡುವೆ ಜಿದ್ದಾ ಜಿದ್ದಿನಿಂದ ನಡೆಯಿತು.
Read More