ಕರಾವಳಿ

ಪುತ್ತೂರು ಆಸ್ಕೋ ಮಳಿಗೆಯಿಂದ ದೀಪಾವಳಿ ವಿಶೇಷ ಆಫರ್ ಕೊಡುಗೆ: ಪ್ರತೀ ಖರೀದಿಗೂ ಉಚಿತ ಗಿಫ್ಟ್..!ಪುತ್ತೂರು: ಇಲ್ಲಿನ ಜೋಸ್ ಆಲುಕ್ಕಾಸ್ ಚಿನ್ನದ ಮಳಿಗೆಯ ಪಕ್ಕದಲ್ಲಿ ಕಾರ್ಯಾಚರಿಸುತ್ತಿರುವ ಆಸ್ಕೋ ಹೋಂ ಅಪ್ಲಯನ್ಸಸ್ ಗೃಹೋಪಯೋಗಿ ಮಳಿಗೆಯಲ್ಲಿ ದೀಪಾವಳಿ ಪ್ರಯುಕ್ತ ನ.10ರಂದು ವಿಶೇಷ ಆಫರ್ ಪ್ರಾರಂಭಗೊಂಡಿದ್ದು ನ.30ರಂದು ಆಫರ್ ಮುಕ್ತಾಯಗೊಳ್ಳಲಿದೆ.

ಬೆಡ್‌ರೂಂ ಸೆಟ್ ಆಫರ್ ದರದಲ್ಲಿ ರೂ.22,999ಕ್ಕೆ ಲಭ್ಯವಿದ್ದು ಅದರ ಜೊತೆಗೆ ಬೆಡ್‌ನ್ನು ಉಚಿತವಾಗಿ ನೀಡಲಾಗುತ್ತದೆ.
6 ಚೆಯರ್ ಹಾಗೂ ಡೈನಿಂಗ್ ಟೇಬಲ್ ರೂ.19990ಕ್ಕೆ ಲಭ್ಯವಿದೆ. ತ್ರೀ ಡೋರ್ ಅಲ್ಮಾರಾ ರೂ.8499ಕ್ಕೆ ಲಭ್ಯವಿದ್ದು ಅದರ ಜೊತೆಗೆ ಟೀಪಾಯಿಯನ್ನು ಉಚಿತವಾಗಿ ನೀಡಲಾಗುತ್ತದೆ. ತ್ರೀ ಸೀಟರ್ ಕುಶನ್ ಸೋಫಾ ರೂ.4990ಕ್ಕೆ, ಸ್ಟಡೀ ಟೇಬಲ್ ರೂ.4490ಕ್ಕೆ ಮಾರಾಟ ಮಾಡಲಾಗುತ್ತದೆ. ಅಲ್ಲದೇ ಇನ್ನಿತರ ಐಟಂಗಳಿಗೂ ಕನಿಷ್ಠ ಬೆಲೆ ನಿಗದಿಪಡಿಸಲಾಗಿದೆ.

ಡಬಲ್ ಡೋರ್ (ಸೈಡ್ ಬೈ ಸೈಡ್) ರೆಫ್ರಿಜರೇಟರ್ ರೂ.42990, ಡಬಲ್ ಡೋರ್ ರೆಫ್ರಿಜರೇಟರ್ ರೂ.22499, ಸಿಂಗಲ್ ಡೋರ್ ರೆಫ್ರಿಜರೇಟರ್ ರೂ.13490, 7 ಕೆ.ಜಿ ಅಟೋಮೆಟಿಕ್ ಟಾಪ್ ಲೋಡ್ ವಾಷಿಂಗ್ ಮೆಷಿನ್ ರೂ.15490ಕ್ಕೆ ಲಭ್ಯವಿದೆ. ಎಲ್‌ಇಡಿ ಟಿವಿ ರೂ.6490೪, ಏರ್ ಕೂಲರ್ ರೂ.2990, ರೈಸ್ ಕುಕ್ಕರ್ ರೂ.1999 ಮತ್ತಿತರ ಹಲವು ಗೃಹೋಪಯೋಗಿ ವಸ್ತುಗಳು ಕಡಿಮೆ ಬೆಲೆಯಲ್ಲಿ ಲಭ್ಯವಿದೆ.

ಸುಲಭ ಕಂತುಗಳಲ್ಲಿ ಖರೀದಿಸಿ: ಆಸ್ಕೋ ಹೋಂ ಅಪ್ಲಯನ್ಸಸ್ ಗೃಹೋಪಯೋಗಿ ಮಳಿಗೆಯಲ್ಲಿ ಎಲೆಕ್ಟ್ರೋನಿಕ್ಸ್ ಹಾಗೂ ಫರ್ನಿಚರ‍್ಸ್ ಐಟಂಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದ್ದು ಗ್ರಾಹಕರಿಗೆ ತಮ್ಮ ಮನದಿಚ್ಚೆಯ ಐಟಂಗಳನ್ನು ಆಯ್ಕೆ ಮಾಡಲು ಮತ್ತು ಖರೀದಿಸಲು ವಿಶಾಲ ಸ್ಥಳಾವಕಾಶ ಕೂಡಾ ಇದೆ. ಕನಿಷ್ಠ ಮೊತ್ತ ಪಾವತಿಸಿ ಸುಲಭ ಕಂತುಗಳಲ್ಲಿ ಖರೀದಿ ಮಾಡಲೂ ಅವಕಾಶವಿದೆ.

ಎಲ್ಲ ವಿಧದ ಎಲೆಕ್ಟ್ರೋನಿಕ್ಸ್ ಹಾಗೂ ಫರ್ನಿಚರ‍್ಸ್ ಐಟಂಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದ್ದು ಗ್ರಾಹಕರಿಗೆ ಸುಲಭ ಕಂತುಗಳಲ್ಲಿ ಖರೀದಿಸುವ ಅವಕಾಶವನ್ನೂ ಸಂಸ್ಥೆ ಒದಗಿಸುತ್ತಿದೆ. ಪ್ರತೀ ಖರೀದಿಗೂ ಉಚಿತ ಗಿಫ್ಟ್ ನೀಡಲಾಗುತ್ತದೆ. ಗ್ರಾಹಕರಿಗೆ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಲಭ್ಯವಿದ್ದು ಮಳಿಗೆಯಲ್ಲಿ ಗುಣಮಟ್ಟದ ಸೇವೆಯನ್ನು ನೀಡಲಾಗುತ್ತದೆ. ಹೋಂ ಡೆಲಿವರಿ ಕೂಡಾ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 9008341786, 8971301786, 8971461786 ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು ಆಸ್ಕೋ ಮಳಿಗೆಯ ಮಾಲಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!