ಕರಾವಳಿ

ರಾಷ್ಟ್ರ ಮಟ್ಟದ ಕ್ರೀಡಾಕೂಟ: ಚಿನ್ನದ ಪದಕ ಗೆದ್ದು SGFI ಗೆ ಆಯ್ಕೆಯಾದ ಸಾನ್ವಿ ಎಸ್.ಪಿಪುತ್ತೂರು: ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನಮ್ ವತಿಯಿಂದ ನಡೆಸಲ್ಪಟ್ಟ ವಿದ್ಯಾ ಭಾರತಿ ರಾಷ್ಟ್ರಮಟ್ಟದ ಅಥ್ಲೆಟಿಕ್ ಕ್ರೀಡಾ ಕೂಟವು ನ.4 ರಿಂದ 8 ರತನಕ ಬಿಹಾರದ ಬೆತಿಯಾದಲ್ಲಿ ನೆಡೆದ್ದಿದ್ದು ಪುತ್ತೂರು ವಿವೇಕಾನಂದ ಅಂಗ್ಲಮಾಧ್ಯಮ ಶಾಲಾ 10ನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಎಸ್.ಪಿ ಧಕ್ಷಿಣ ಮಧ್ಯ ಕ್ಷೇತ್ರಿಯ ಮಟ್ಟದಲ್ಲಿ ತ್ರಿವಿದ ಜಿಗಿತದಲ್ಲಿ ಮತ್ತು 4*100 ರಿಲೇ ಯಲ್ಲಿ ಚಿನ್ನದ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು, ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ತ್ರಿವಿದ ಜಿಗಿತ ಮತ್ತು 4*100 ರಿಲೇಯಲ್ಲಿ ಚಿನ್ನದ ಪದಕ ಪಡೆದು ಎಸ್.ಜಿ.ಎಫ್.ಐ.ಗೆ ಆಯ್ಕೆಯಾಗಿರುತ್ತಾರೆ.

ಇವರು ಭಾರತೀಯ ಗಡಿ ಭದ್ರತಾ ದಳದ ಯೋಧ ಪಳಂಬೆ ನಿವಾಸಿ ಡಿ. ಸುಂದರ ಪೂಜಾರಿ ಮತ್ತು ಶಿಕ್ಷಕಿ ಭವಿತಾ. ಪಿ ಇವರ ಪುತ್ರಿ.

Leave a Reply

Your email address will not be published. Required fields are marked *

error: Content is protected !!