ಕರಾವಳಿ

ಕರಾವಳಿ

ಅರಂತೋಡು ಗ್ರಾ.ಪಂ ಸ್ವಚ್ಛತಾ ಮೇಲ್ವಿಚಾರಕಿ ಸೌಮ್ಯ ಲತಾರಿಗೆ ‘ಸ್ವಚ್ಛತಾ ಹೀ ಸೇವಾ ಆಂದೋಲನ’ ಪುರಸ್ಕಾರ

ಸುಳ್ಯ: ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜನಶಕ್ತಿ ಮಂತ್ರಾಲಯ ಹಾಗೂ ಕೇಂದ್ರ ನಗರ ವಸತಿ ವ್ಯವಹಾರ ಸಚಿವಾಲಯ ಗ್ರಾಮಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅತ್ಯುತ್ತಮವಾಗಿ 

Read More
ಕರಾವಳಿ

ಪುತ್ತೂರು ಶಾಸಕರ ಭೇಟಿಗೆ ಎಲ್ಲೆಲ್ಲಿಂದ ಜನ ಬರ‍್ತಾರೆ ಗೊತ್ತಾ.

ಪುತ್ತೂರು: ವಾರದ ಪ್ರತೀ ಸೋಮವಾರ ಪುತ್ತೂರು ಶಾಸಕರಾದ ಅಶೋಕ್ ರೈ ಕಚೇರಿ ಜನರಿಂದ ಕಿಕ್ಕಿರಿದು ತುಂಬಿರುತ್ತದೆ, ಬೆಳಿಗ್ಗೆ 9 ಗಂಟೆಯ ವೇಳೆ ಸಾರ್ವಜನಿಕರು ಕಚೇರಿಯಲ್ಲಿ ಸಾಲು ಸಾಲಾಗಿ

Read More
ಕರಾವಳಿರಾಜಕೀಯ

ವಿಧಾನಪರಿಷತ್ ಉಪಚುನಾವಣೆ: ಎಸ್‌ಡಿಪಿಐಯಿಂದ ಅನ್ವರ್ ಸಾದತ್ ಬಜತ್ತೂರು ಸ್ಪರ್ಧೆ

ಪುತ್ತೂರು: ದಕ್ಷಿಣ ಕನ್ನಡ ಉಡುಪಿ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಉಪಚುನಾವಣೆಯಲ್ಲಿ ಎಸ್‌ಡಿಪಿಐ ಅಭ್ಯರ್ಥಿಯಾಗಿ ಎಸ್‌ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಅವರ ಹೆಸರನ್ನು ಅಂತಿಮಗೊಳಿಸಲಾಗಿದ್ದು ಸೆ.3ರಂದು

Read More
ಕರಾವಳಿಕ್ರೈಂ

ವಿಟ್ಲ: ಮನೆಗೆ ನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ದ ಕಳ್ಳರು

ವಿಟ್ಲ: ಮನೆಗೆ ನುಗ್ಗಿದ ಕಳ್ಳರು ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿರುವ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರೋಪಾಡಿ ನಿವಾಸಿ, ಪ್ರಸ್ತುತ ಮೈಸೂರಿನಲ್ಲಿರುವ ಡಾ. ಬಿ.

Read More
ಕರಾವಳಿ

ಪುತ್ತೂರು: ಸುಲ್ತಾನ್ ಡೈಮಂಡ್ಸ್ &ಗೋಲ್ಡ್ ಮಳಿಗೆಯಲ್ಲಿ ಚೈನ್  ಮೇಳ

ಪುತ್ತೂರು: ಪುತ್ತೂರು-ದರ್ಬೆ ಮುಖ್ಯ ರಸ್ತೆಯ ಏಳ್ಮುಡಿ ಸೇತುವೆ ಬಳಿಯ ತಾಜ್ ಟವರ್‌ನಲ್ಲಿ  ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ  ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಮಳಿಗೆಯಲ್ಲಿ  ಅ.1ರಿಂದ ಅ.31ರ ವರೆಗೆ  ಚೈನ್ ಮೇಳ ನಡೆಯಲಿದೆ.  ಚೈನ್‌ಗಳಿಗೆ ಮೇಕಿಂಗ್ ಚಾರ್ಜಸ್ ಫ್ಲ್ಯಾಟ್ 40%  ಡಿಸ್ಕೌಂಟ್ ಆಫರ್ ನೀಡಲಾಗಿದ್ದು ಹಳೆಯ ಚಿನ್ನವನ್ನು  ಚೈನ್ ಜೊತೆ ಎಕ್ಸ್‌ಚೇಂಜ್ ಮಾಡುವುದೇ ಆದಲ್ಲಿ ಪ್ರತೀ  ಗ್ರಾಂಗೆ 100 ರೂ.ವನ್ನು ಹೆಚ್ಚುವರಿಯಾಗಿ ಗ್ರಾಹಕರಿಗೆ  ನೀಡಲಾಗುತ್ತಿದೆ. ಈ ಆಫರ್‌ನ್ನು ಗ್ರಾಹಕರು  ಸದುಪಯೋಗಪಡಿಸಿಕೊಳ್ಳುವಂತೆ ಸುಲ್ತಾನ್  ಡೈಮಂಡ್ಸ್ & ಗೋಲ್ಡ್ ಪುತ್ತೂರು ಬ್ರಾಂಚ್ ಮ್ಯಾನೇಜರ್  ಕೆ.ಎಸ್ ಮುಸ್ತಫಾ ಕಕ್ಕಿಂಜೆ ತಿಳಿಸಿದ್ದಾರೆ.

Read More
ಕರಾವಳಿಕ್ರೈಂ

ಉಪ್ಪಿನಂಗಡಿ: ಕರಾಯದಲ್ಲಿ ಕಾರು-ಬೈಕ್ ಮಧ್ಯೆ ಅಪಘಾತ: ಬೈಕ್ ಸವಾರರಿಗೆ ಗಂಭೀರ ಗಾಯ

ಉಪ್ಪಿನಂಗಡಿ: ಕಾರು ಹಾಗೂ ಬೈಕ್ ಢಿಕ್ಕಿಯಾಗಿ ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ-  ಸಮೀಪದ ಕರಾಯ ಎಂಬಲ್ಲಿ ನಡೆದಿದೆ. ಬೈಕ್ ನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

Read More
ಕರಾವಳಿಕ್ರೈಂ

ಕೊಕ್ಕಡ: ಮನೆಯಂಗಳದಲ್ಲಿ ಕಾರಿನಡಿಗೆ ಬಿದ್ದು ಬಾಲಕ ದುರ್ಮರಣ

ಪುತ್ತೂರು: ಕೊಕ್ಕಡದಲ್ಲಿ ಮನೆಯೊಂದರ ಅಂಗಳದಲ್ಲಿ ಕಾರೊಂದನ್ನು ಹಿಂದಕ್ಕೆ ಚಲಾಯಿಸುತ್ತಿದ್ದ ವೇಳೆ ಬಾಲಕನೋರ್ವ ಕಾರಿನಡಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಅ.1ರಂದು ನಡೆದ ಬಗ್ಗೆ ವರದಿಯಾಗಿದೆ. ಕೊಕ್ಕಡದ ಹಮೀದ್

Read More
ಕರಾವಳಿ

ವಿಧಾನ ಪರಿಷತ್ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ಕಿಶೋರ್ ಬೊಟ್ಯಾಡಿ ಕಣಕ್ಕೆ

ಪುತ್ತೂರು: ದ.ಕ ಜಿಲ್ಲಾ ವಿಧಾನ ಪರಿಷತ್ತಿನ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಕಿಶೋರ್ ಬೊಟ್ಯಾಡಿ ಅವರನ್ನು ಕಣಕ್ಕಿಳಿಸಲಾಗಿದೆ. ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳಿಂದ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು

Read More
ಕರಾವಳಿ

ಕಡಬ: ಅಬ್ದುಲ್ ರವೂಫ್ ಇರ್ಫಾನಿ ನಿಧನ

ಕಡಬ: ಮರ್ಧಾಳ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಚಾಕಟೆಕೆರೆ ನಿವಾಸಿ ಅಬ್ದುಲ್ ರವೂಫ್ ಇರ್ಫಾನಿ ಉಸ್ತಾದ್(30.ವ)ರವರು ಅನಾರೋಗ್ಯದಿಂದ ಸೆ . 30ರಂದು ರಾತ್ರಿ ನಿಧನರಾದರು. ಇತೀಚೆಗೆ

Read More
ಕರಾವಳಿ

ಅಜ್ಜಿನಡ್ಕ ಪ್ರದೇಶದಲ್ಲಿ ಹೈಮಾಸ್ಟ್ ಸೋಲಾರ್ ಲೈಟ್ ಅಳವಡಿಸಲು ಶಾಸಕರಿಗೆ ಮನವಿ

ಪುತ್ತೂರು: ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಅಜ್ಜಿನಡ್ಕ ಪ್ರದೇಶದ ಮೇಲಿನ ಪೇಟೆಯ ಬಳಿ ರಾತ್ರಿ ವೇಳೆ ಸರಿಯಾದ ಬೆಳಕು ಇಲ್ಲದೇ ವಾಹನ ಸವಾರರು ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದು

Read More
error: Content is protected !!