ಕರಾವಳಿಕ್ರೈಂ

ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಆರೋಪಿಯ ಬಂಧನ



ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ  ಆರೋಪಿಯಾಗಿ  ನ್ಯಾಯಾಲಯಕ್ಕೆ  ವಿಚಾರಣೆ ಹಾಜರಾಗದೇ  3 ವರ್ಷದಿಂದ ತಲೆಮರೆಸಿಕೊಂಡಿದ್ದ  ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ ನಿವಾಸಿ ರಾಜೇಶ್ (41) ಎಂಬಾತನನ್ನು ವಿಟ್ಲ  ಠಾಣಾ ಸಿಬ್ಬಂದಿಯವರಾದ  ASI ಜಯರಾಮ ಸಿಬ್ಬಂದಿಗಳಾದ ವೆಂಕಪ್ಪ ಹಾಗೂ ಶಿವಾನಂದ ಎಂಬವರುಗಳು  ಜು.7 ರಂದು ಮಂಗಳೂರಿನಲ್ಲಿ ದಸ್ತಗಿರಿ  ಮಾಡಿ,  ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

 

Leave a Reply

Your email address will not be published. Required fields are marked *

error: Content is protected !!