ಕರಾವಳಿ ಮಂಗಳೂರು: ಪಿಲಿಕುಳದ ಮೃಗಾಲಯದಲ್ಲಿ ಹುಲಿಗಳ ಕಾಳಗ: ಒಂದು ಹುಲಿ ಸಾವು June 7, 2023 news_bites_admin ಮಂಗಳೂರು: ಪಿಲಿಕುಳದ ಡಾ.ಶಿವರಾಮ ಕಾರಂತ ಜೈವಿಕ ಮೃಗಾಲಯದಲ್ಲಿ ಎರಡು ಹುಲಿಗಳ ನಡುವೆ ಇತ್ತೀಚೆಗೆ ಕಾಳಗ ನಡೆದಿದ್ದು ಅದರಲ್ಲಿ ಗಾಯಗೊಂಡಿದ್ದ ಒಂದು ಹುಲಿ ಆ ಬಳಿಕ ಚೇತರಿಕೆ ಕಂಡಿತ್ತು. ಆದರೆ ಜೂ 7ರಂದು ಹೃದಯಾಘಾತದಿಂದ ಒಂದು ಹುಲಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...