ರಾಜಕೀಯ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್’ಗೆ ಡಬಲ್ ಸಂಭ್ರಮ



ಬೆಳಗಾವಿ: ಮಂತ್ರಿ ಸ್ಥಾನ ಪಡೆದ ಖುಷಿಯಲ್ಲಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಇನ್ನೊಂದು ಸಂತಸದ ಸುದ್ದಿ ಸಿಕ್ಕಿದೆ. ‘ಮಂತ್ರಿ ಕುರ್ಚಿ ಜತೆಗೇ ಅವರಿಗೆ ಅಜ್ಜಿ ಹುದ್ದೆಯು ಸಿಕ್ಕಿದೆ..!

ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಪತ್ನಿ ಡಾ.ಹಿತಾ ಶುಕ್ರವಾರ ರಾತ್ರಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಇದರಿಂದ ಲಕ್ಷ್ಮೀ ಮನೆಯಲ್ಲಿ ಡಬಲ್ ಸಂಭ್ರಮ.

Leave a Reply

Your email address will not be published. Required fields are marked *

error: Content is protected !!