ಈಶ್ವರಮಂಗಲ ಅಬ್ಕೋ ಗೋಲ್ಡ್ ಬಂಪರ್ ಡ್ರಾದಲ್ಲಿ ಬಂಪರ್ ಬಹುಮಾನ ಗೆದ್ದ ಅದೃಷ್ಟಶಾಲಿಗಳು
ಈಶ್ವರಮಂಗಲ ಪೇಟೆಯಲ್ಲಿ ಇತ್ತೀಚೆಗೆ ಶುಭಾರಂಭಗೊಂಡಿರುವ ಅಬ್ಕೋ ಗೋಲ್ಡ್ ಚಿನ್ನದ ಮಳಿಗೆಯಲ್ಲಿ ಶುಭಾರಂಭದ ಪ್ರಯುಕ್ತ ಗ್ರಾಹಕರಿಗೆ ಬಂಪರ್ ಡ್ರಾ ಬಹುಮಾನ ಗೆಲ್ಲುವ ಅವಕಾಶ ಕೂಪನ್ ಮೂಲಕ ನೀಡಲಾಗಿತ್ತು.

ಅದರ ಡ್ರಾ ಫಲಿತಾಂಶ ಜನವರಿ 5 ರಂದು ನಡೆದಿದ್ದು ಅದೃಷ್ಟಶಾಲಿಗಳು ವಿವಿಧ ಬಂಪರ್ ಬಹುಮಾನಗಳನ್ನು ವಿಜಯಶಾಲಿಯಾಗಿದ್ದಾರೆ. ಡ್ರಾ ಆದವರ ಹೆಸರು ಮತ್ತು ಡ್ರಾ ಆಗಿರುವ ಬಹುಮಾನಗಳ ವಿವರವನ್ನು ಈ ಕೆಳಗಿನ ಪೋಸ್ಟರ್ ನಲ್ಲಿ ನೀಡಲಾಗಿದೆ.
