ಸುಲ್ತಾನ್ ಡೈಮಂಡ್ಸ್ ಗೋಲ್ಡ್ ಮಳಿಗೆಯಲ್ಲಿ ಸೆ.25ರಿಂದ ಡೈಮಂಡ್ ಎಕ್ಸಿಬಿಷನ್
ಪುತ್ತೂರು: ಪುತ್ತೂರು-ದರ್ಬೆ ಮುಖ್ಯ ರಸ್ತೆಯ ಏಳ್ಮುಡಿ ಬಳಿ ತಾಜ್ ಟವರ್ನಲ್ಲಿ ಕಾರ್ಯಾಚರಿಸುತ್ತಿರುವ ಸುಲ್ತಾನ್ ಡೈಮಂಡ್ಸ್&ಗೋಲ್ಡ್ ಮಳಿಗೆಯಲ್ಲಿ ಸೆ.25ರಿಂದ ಅ.10ರ ವರೆಗೆ ವಿಶ್ವ ವಜ್ರ ‘ಡೈಮಂಡ್ ಎಕ್ಸಿಬಿಷನ್’ ನಡೆಯಲಿದೆ.

ಡೈಮಂಡ್ ಎಕ್ಸಿಬಿಷನ್ನಲ್ಲಿ ವಿವಿಧ ದೇಶಗಳ ಪ್ರಮಾಣೀಕೃತ ವಜ್ರದ ಆಭರಣ ಸಂಗ್ರಹಗಳನ್ನು ಪ್ರದರ್ಶಿಸಲಾಗುತ್ತಿದ್ದು ಡೈಮಂಡ್ ಮೊತ್ತದ ಮೇಲೆ 20% ವರೆಗೆ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.



