ಕರಾವಳಿ

ದುಬೈ ಬುರ್ಖಾ ಮಳಿಗೆಯಲ್ಲಿ ವಾರ್ಷಿಕ ದರ ಕಡಿತ ಮಾರಾಟಕ್ಕೆ ಗ್ರಾಹಕರಿಂದ ಅಭೂತಪೂರ್ವ ಸ್ಪಂದನೆ

ಪುತ್ತೂರು: ಇಲ್ಲಿನ ಕಲ್ಲಾರೆ ಬಳಿಯೂರ್ ದರ್ಬಾರ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ದುಬೈ ನ್ಯೂ ಬುರ್ಖಾ ಪ್ಯಾಲೇಸ್‌ನಲ್ಲಿ ಸೀಮಿತ ಅವಧಿಯ ಅಮೋಘ ಆಫರ್ ಗೆ ಗ್ರಾಹಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು ನೂರಾರು ಮಂದಿ ಗ್ರಾಹಕರು ಬುರ್ಖಾ ಖರೀದಿಸಿದ್ದಾರೆ. ಮಳಿಗೆ ಇದೀಗ ಇನ್ನಷ್ಟು ವಿಶಾಲ ಹಾಗೂ ವಿಸ್ತೃ ತಗೊಂಡು ಕಾರ್ಯಾಚರಿಸುತ್ತಿರುವುದು ಗ್ರಾಹಕರಿಗೆ ಇನ್ನಷ್ಟು ಅನುಕೂಲವಾಗಿದೆ.


ವಿವಿಧ ವಿನ್ಯಾಸಗಳ ಬುರ್ಖಾಗಳ ಮೇಲೆ 20%ರಿಂದ 50% ವರೆಗೆ ಡಿಸ್ಕೌಂಟ್ ಆಫರ್ ಘೋಷಿಸಲಾಗಿದ್ದು ಮದುಮಗಳ ಬುರ್ಖಾ, ಸ್ಟೂಡೆಂಟ್ ಬುರ್ಖಾ, ಮದ್ರಸ ಮಕ್ಕಳ ಬುರ್ಖಾ, ಉಮ್ರಾ ಬುರ್ಖಾ ಸೇರಿದಂತೆ ವಿವಿಧ ಬಗೆಯ ಬುರ್ಖಾಗಳು ಇಲ್ಲಿ ಲಭ್ಯವಿದೆ. ಜುಲೈ 20ರಂದು ಪ್ರಾರಂಭಗೊಂಡ ಈ ಆಫರ್ ಜುಲೈ 31ಕ್ಕೆ ಮುಕ್ತಾಯಗೊಳ್ಳಲಿದೆ.
ಅಲ್ಲದೇ ಯುನಿಫಾರ್ಮ್ ಸ್ಟಿಚ್, ಮದುವೆಗೆ ಬೇಕಾದ ಅಂಬ್ರೈಡರಿ ಹ್ಯಾಂಡ್ ವರ್ಕ್, ಬ್ರೈಡಲ್ ಸ್ಟಿಚ್ ಸೇರಿದಂತೆ ಎಲ್ಲಾ ವಿಧದ ಸ್ಟಿಚ್ ವ್ಯವಸ್ಥೆ ಕೂಡಾ ಇಲ್ಲಿದೆ.
ಹೆಚ್ಚಿನ ಮಾಹಿತಿಗಾಗಿ 9686897871 ಅಥವಾ 9108123500 ನಂಬರನ್ನು ಸಂಪರ್ಕಿಸಬಹುದಾಗಿದೆ.

 

Leave a Reply

Your email address will not be published. Required fields are marked *

error: Content is protected !!