ಕರಾವಳಿ

ಪುತ್ತೂರು: ದುಬೈ ಬುರ್ಖಾ ಪ್ಯಾಲೇಸ್‌ನಲ್ಲಿ ಅಮೋಘ ಆಫರ್


ಪುತ್ತೂರು: ಇಲ್ಲಿನ ಕಲ್ಲಾರೆ ಬಳಿಯೂರ್ ದರ್ಬಾರ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ದುಬೈ ನ್ಯೂ ಬುರ್ಖಾ ಪ್ಯಾಲೇಸ್‌ನಲ್ಲಿ ಸೀಮಿತ ಅವಧಿಯ ಅಮೋಘ ಆಫರ್ ಪ್ರಕಟಿಸಲಾಗಿದೆ. ಮಳಿಗೆ ಇದೀಗ ಇನ್ನಷ್ಟು ವಿಶಾಲ ಹಾಗೂ ವಿಸ್ತೃ ತಗೊಂಡು ಕಾರ್ಯಾಚರಿಸುತ್ತಿದೆ.


ವಿವಿಧ ವಿನ್ಯಾಸಗಳ ಬುರ್ಖಾಗಳ ಮೇಲೆ 20%ರಿಂದ 50% ವರೆಗೆ ಡಿಸ್ಕೌಂಟ್ ಆಫರ್ ಘೋಷಿಸಲಾಗಿದ್ದು ಮದುಮಗಳ ಬುರ್ಖಾ, ಸ್ಟೂಡೆಂಟ್ ಬುರ್ಖಾ, ಮದ್ರಸ ಮಕ್ಕಳ ಬುರ್ಖಾ, ಉಮ್ರಾ ಬುರ್ಖಾ ಸೇರಿದಂತೆ ವಿವಿಧ ಬಗೆಯ ಬುರ್ಖಾಗಳು ಇಲ್ಲಿ ಲಭ್ಯವಿದೆ. ಜುಲೈ 20ರಂದು ಪ್ರಾರಂಭಗೊಂಡ ಈ ಆಫರ್ ಜುಲೈ 31ಕ್ಕೆ ಮುಕ್ತಾಯಗೊಳ್ಳಲಿದೆ.

 



ಅಲ್ಲದೇ ಯುನಿಫಾರ್ಮ್ ಸ್ಟಿಚ್, ಮದುವೆಗೆ ಬೇಕಾದ ಅಂಬ್ರೈಡರಿ ಹ್ಯಾಂಡ್ ವರ್ಕ್, ಬ್ರೈಡಲ್ ಸ್ಟಿಚ್ ಸೇರಿದಂತೆ ಎಲ್ಲಾ ವಿಧದ ಸ್ಟಿಚ್ ವ್ಯವಸ್ಥೆ ಕೂಡಾ ಇಲ್ಲಿದೆ.
ಹೆಚ್ಚಿನ ಮಾಹಿತಿಗಾಗಿ 9686897871 ಅಥವಾ 9108123500 ನಂಬರನ್ನು ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!