ಕರಾವಳಿ ಸಿ ಎ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಮೊಹಮ್ಮದ್ ರಿಯಾಝ್ ರವರನ್ನು ಸನ್ಮಾನಿಸಿದ ಶಾಸಕ ಅಶೋಕ್ ರೈ June 8, 2026 news_bites_admin ಪುತ್ತೂರು: ಸಿ ಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಂಪ್ಯ ನಿವಾಸಿ ಮೊಹಮ್ಮದ್ ರಿಯಾಝ್ ರವರನ್ನು ಶಾಸಕ ಅಶೋಕ್ ರೈ ಅವರು ಸನ್ಮಾನಿಸಿ ಗೌರವಿಸಿದರು. ಸಿ ಎ ಪಾಸ್ ಮಾಡುವ ಮೂಲಕ ಪುತ್ತೂರಿಗೆ ಕೀರ್ತಿ ತಂದಿದ್ದೀರಿ ಎಂದು ಶಾಸಕರು ಪ್ರಶಂಸೆ ವ್ಯಕ್ತಪಡಿಸಿದರು. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...