ಕರಾವಳಿ

ಜೂ.7: ಪುತ್ತೂರಿನ ‘ಸ್ಕಾಫೋಲ್ಡ್ ಅಕಾಡೆಮಿ’ಯಲ್ಲಿ 1 ದಿನದ ಉಚಿತ ಸ್ಪೋಕನ್ ಇಂಗ್ಲಿಷ್ ತರಗತಿ



ಪುತ್ತೂರು: ಬೊಳ್ವಾರು ಅಲ್ಮಾಸ್ ಟವರ್ ನ 2ನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ‘ಸ್ಕಾಫೋಲ್ಡ್ ಅಕಾಡೆಮಿ’ಯಲ್ಲಿ ಜೂನ್ 7ರಂದು ಒಂದು ದಿನದ ಉಚಿತ ಸ್ಪೋಕನ್ ಇಂಗ್ಲೀಷ್ ತರಗತಿ ನಡೆಯಲಿದೆ. ಬೆಳಿಗ್ಗೆ ಗಂಟೆ 10-00ರಿಂದ ಅಪರಾಹ್ನ ಗಂಟೆ 2-00ರ ವರೆಗೆ ತರಗತಿ ನಡೆಯಲಿದ್ದು ಇದರಲ್ಲಿ ವಿದ್ಯಾರ್ಥಿಗಳು, ಉದ್ಯೋಗಸ್ಥರು, ಗೃಹಿಣಿಯರು ಹೀಗೆ ಯಾರು ಬೇಕಾದರೂ ಪ್ರವೇಶ ಪಡೆಯಬಹುದಾಗಿದೆ.

ಆಸಕ್ತರು ಈ ಕೆಳಗಿನ 👇ಲಿಂಕ್
https://forms.gle/534JjPpmSCjsw61e8
ಮೂಲಕ ಜಾಯಿನ್ ಆಗಬಹುದು. ಹೆಚ್ಚಿನ ಮಾಹಿತಿಗಾಗಿ 7619308191 ಈ ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!