
ಪುತ್ತೂರು: ಹಿರೆಬಂಡಾಡಿ ಗ್ರಾಮದ ಅಡೆಕ್ಕಲ್ ಬದ್ರಿಯಾ ಜುಮಾ ಮಸೀದಿ ನವೀಕರಣ ಕಾಮಗಾರಿಗೆ ವಕಫ್ ಇಲಾಖೆಯಿಂದ 15 ಲಕ್ಷ ಮಂಜೂರಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಇಲಾಖೆಯಿಂದ ಅನುದಾನ ನೀಡುವಂತೆ ವಕಫ್ ಸಚಿವ ಝಮೀರ್ ಅಹ್ಮದ್ ರವರಲ್ಲಿ ಮನವಿ ಮಾಡಿದ್ದರು. ವಕಫ್ ಇಲಾಖೆಯಿಂದ 15 ಲಕ್ಷ ಬಿಡುಗಡೆಯಾಗಿದೆ.

Like this:
Like Loading...