ಪುತ್ತೂರು: ಚಿಕಿತ್ಸಾ ನೆರವಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪುತ್ತೂರು ತಾಲೂಕಿನ ಇಬ್ಬರಿಗೆ ಒಟ್ಟು 7 ಲಕ್ಷ ರೂ ಪರಿಹಾರ ಮಂಜೂರಾಗಿದೆ.
ಶಾಸಕ ಅಶೋಕ್ ರೈ ಅವರ ಶಿಫಾರಸ್ಸಿನಂತೆ ರಾಮಣ್ಣ ಮೂಲ್ಯ ಬೆದ್ರಾಳ ರವರಿಗೆ 2.00 ಲಕ್ಷ ಹಾಗೂ ಶೋಭಾ ಅಂಕತ್ತಡ್ಕ ಅವರಿಗೆ 5 .00 ಲಕ್ಷ ರೂ ಪರಿಹಾರ ಮಂಜೂರಾಗಿದೆ

Like this:
Like Loading...