ಕರಾವಳಿ

ಪುತ್ತೂರು|ಅಶೋಕ ಜನಮನ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಐಜಿಪಿ ಭೇಟಿ

ಪುತ್ತೂರು: ಅ.20ರಂದು ಅಶೋಕ ಜನಮನ ಕಾರ್ಯಕ್ರಮ ನಡೆಯುವ ಕೊಂಬೆಟ್ಟು ತಾಲೂಕು ಕ್ರೀಡಾಂಗಣಕ್ಕೆ ಐಜಿಪಿ ಅಮಿತ್ ಸಿಂಗ್, ಜಿಲ್ಲಾ ಎಸ್ಪಿ ಅರುಣ್ ಕುಮಾರ್ ಭೇಟಿ ನೀಡಿ ಸಿದ್ದತಾ ಪರಿಶೀಲನೆ ನಡೆಸಿದರು. ಶಾಸಕ ಅಶೋಕ್ ರೈ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!