ಕರಾವಳಿ

ಇರ್ದೆ ಪಳ್ಳಿತಡ್ಕ  ಮಖಾಂ ಉರೂಸ್ ದಿನಾಂಕ ಪ್ರಕಟ



ಪುತ್ತೂರು: ಇತಿಹಾಸ ಪ್ರಸಿದ್ಧ ಇರ್ದೆ ಪಳ್ಳಿತಡ್ಕ ದರ್ಗಾ ಶರೀಫ್ ಇದರ 50ನೇ ವರ್ಷದ ಉರೂಸ್ ಸಮಾರಂಭ ಹಾಗೂ 7 ದಿವಸಗಳ ಧಾರ್ಮಿಕ ಮತ ಪ್ರವಚನದ ದಿನಾಂಕ ಪ್ರಕಟಗೊಂಡಿದೆ.

ಪ್ರತೀ ವರ್ಷ ನಡೆಯುವ ಉರೂಸ್ ಕಾರ್ಯಕ್ರಮ ಈ ಬಾರಿ 2026 ಎಪ್ರಿಲ್ 5 ರಿಂದ 11ರ ತನಕ ಸಯ್ಯದ್ ಕೆ ಎಸ್ ಆಟಕ್ಕೋಯ ತಂಙಳ್ ಕುಂಬೋಳ್  ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕೊರಿಂಗಿಲ ಮಸೀದಿಯಲ್ಲಿ ಜಮಾಅತ್ ಕಮಿಟಿ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಜಿ ಕೊರಿಂಗಿಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು

Leave a Reply

Your email address will not be published. Required fields are marked *

error: Content is protected !!