ಕರಾವಳಿ

ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗಿಳಿದ ಕಾರು

ಪುತ್ತೂರು: ವಿಟ್ಲ ಕಡೆಯಿಂದ ಪತ್ತೂರು ಕಡೆಗೆ ಹೋಗುತ್ತಿದ್ದ  ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಘಟನೆ ಬದನಾಜೆ ಎಂಬಲ್ಲಿ ಜು.13ರಂದು ನಡೆದಿದೆ. ಮಂಡ್ಯ ಮೂಲದ ಐವರು ಪ್ರಯಾಣಿಸುತ್ತಿದ್ದು ಅವರೆಲ್ಲರೂ  ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!