ಕುಂಬ್ರ ಬಸ್ ಸ್ಟ್ಯಾಂಡ್ ಗೆ ಮಧ್ಯ ರಾತ್ರಿ ವಾಹನ ಡಿಕ್ಕಿ-ಜಖಂ, ಸಿಸಿ ಟಿವಿಯಲ್ಲಿ ದೃಶ್ಯ ಸೆರೆ
![](http://newsbites.in/wp-content/uploads/2022/11/IMG_20221124_192144-1024x752.jpg)
ಪುತ್ತೂರು: ಕುಂಬ್ರ ಪೇಟೆಯ ಕಟ್ಟೆ ಬಳಿಯ ಬಸ್ಟ್ಯಾಂಡ್ ಗೆ ಯಾವುದೋ ವಾಹನ ಡಿಕ್ಕಿಯಾಗಿ ಜಖಂ ಆಗಿರುವ ಘಟನೆ ನ.24ರಂದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.
![](http://newsbites.in/wp-content/uploads/2022/11/IMG-20221124-WA001228129-1024x461.jpg)
ನ.23ರಂದು ರಾತ್ರಿ ವಾಹನ ಡಿಕ್ಕಿಯಾಗಿರುವ ಸಾಧ್ಯತೆಯಿದೆ.
ಇದೀಗ ಪಿಕಪ್ ವಾಹನವೊಂದು ಮಧ್ಯ ರಾತ್ರಿ ಡಿಕ್ಕಿಯಾಗಿರುವ ಬಗ್ಗೆ ಧೃಡವಾಗಿದ್ದು ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ
ಬಸ್ ಸ್ಟ್ಯಾಂಡ್ ಸಂಪೂರ್ಣವಾಗಿ ವಾಲಿ ನಿಂತಿದ್ದು ಸದ್ಯಕ್ಕೆ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯುಂಟಾಗಿದೆ.