ಗ್ರಾಮಾಂತರ ಠಾಣೆಯ ತಡೆಗೋಡೆ ಕಾಮಗಾರಿಗೆ ಅನುದಾನ: ಶಾಸಕ ಅಶೋಕ್ ರೈಯವರನ್ನು ಅಭಿನಂದಿಸಿದ ಎಸ್ ಐ ಜಂಬೂರಾಜ್

ಪುತ್ತೂರು ಗ್ರಾಮಾಂತರ ಠಾಣೆಯ ತಡೆಗೋಡೆ ಕಾಮಗಾರಿಗೆ ಅನುದಾನ ನೀಡುವ ಮೂಲಕ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಿದ ಶಾಸಕರಾದ ಅಶೋಕ್ ರೈ ಅವರನ್ನು ಸಂಪ್ಯ ಠಾಣೆಯ ಎಸ್ ಐ ಜಂಬುರಾಜ್ ಮಹಾಜನ್ ಅವರು ಗೌರವಿಸಿ ಅಭಿನಂದಿಸಿದರು.
