ಕರಾವಳಿ ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿಗುಲಾಬಿ ಎನ್ ಶೆಟ್ಟಿ ನಿಧನ May 14, 2025 news_bites_admin ಪುತ್ತೂರು: ಮುಂಡೂರು ಗ್ರಾಮದ ಕಂಪ ದಿ.ನಾರಾಯಣ ಶೆಟ್ಟಿ ಅವರ ಪತ್ನಿ, ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿಗುಲಾಬಿ ಎನ್ ಶೆಟ್ಟಿ (72.ವ) ನಿಧನ ಹೊಂದಿದ್ದಾರೆ.ಮೃತರು ಪುತ್ರಿಯರಾದ ರೇಷ್ಮಾ, ಸುಷ್ಮಾ ಅವರನ್ನು ಅಗಲಿದ್ದಾರೆ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...