ಕರಾವಳಿ

ಹಾಜಿ ಮುಸ್ತಫಾ ಕೆಂಪಿ ನಿಧನ: ಪುತ್ತೂರು ಕಮ್ಯೂನಿಟಿ ಸೆಂಟರ್ ಸಂತಾಪ

ಪುತ್ತೂರು: ಉದ್ಯಮಿ ಹಾಜಿ ಮುಸ್ತಫಾ ಕೆಂಪಿ ನಿಧನಕ್ಕೆ ಪುತ್ತೂರು ಕಮ್ಯೂನಿಟಿ ಸೆಂಟರ್ ಸಂತಾಪ ವ್ಯಕ್ತಪಡಿಸಿದೆ.


ಮಹಾನ್ ನಿಸ್ವಾರ್ಥ ಸಮಾಜ ಸೇವಕರಾಗಿದ್ದ ಹಾಜಿ ಮುಸ್ತಫಾ ಕೆಂಪಿ ಅವರು ಸಮಾಜ ಸೇವೆಯಲ್ಲಿ 24×7 ರೀತಿಯಲ್ಲಿ ಸಕ್ರಿಯರಾಗಿದ್ದರು. ಅವರು ಜಿಲ್ಲೆಯಾದ್ಯಂತ ಸಮನ್ವಯತೆಯಿಂದ ಕೆಲಸ ಮಾಡಿಕೊಂಡಿದ್ದರು. ಅವರ ಅಗಲುವಿಕೆ ಸಮಾಜಕ್ಕೂ, ಸಮುದಾಯಕ್ಕೂ ದೊಡ್ಡ ನಷ್ಟ. ಅಲ್ಲಾಹನು ಅವರ ಪಾರತ್ರಿಕ ಜೀವನ ಸಂತೋಷಗೊಳಿಸಲಿ. ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಕುಟುಂಬಸ್ಥರಿಗೆ ಅಲ್ಲಾಹನು ನೀಡಲಿ ಎಂದು ಪುತ್ತೂರು ಕಮ್ಯೂನಿಟಿ ಸೆಂಟರ್ ನ ಚೇರ್ಮನ್ ಅಮ್ಜದ್ ಖಾನ್ ಪೋಳ್ಯ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!